ಸುದ್ದಿಗಳು

ತುಂಬಿದ ಸಭಾಂಗಣದಲ್ಲಿ ಪತ್ನಿ ಚಪ್ಪಲಿ ಕೈಯಲ್ಲಿಡಿದ ರಣ್ವೀರ್

ಮುಂಬೈ, ಏ.24:

ನಟ ರಣ್ವೀರ್ ಹಾಗೂ ದೀಪಿಕಾ ಆಗಾಗ ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸುತ್ತಲೇ ಇರುತ್ತಾರೆ. ಅಷ್ಟೇ ಆ ಕಾರ್ಯಕ್ರಮಗಳಲ್ಲಿ ಪತ್ನಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ದೀಪಿಕಾ ಸೀರೆ, ಕೂದಲು ಹೀಗೆ ತಮ್ಮ ಹೆಂಡತಿಯ ಮೇಲಿನ ಕಾಳಜಿ ತೋರಿಸುವ ಈ ನಟ ಇದೀಗ ಪತ್ನಿಯ ಚಪ್ಪಲಿ ಕೈಯಲ್ಲಿ ಹಿಡಿಯುವ ಮೂಲಕ ಸುದ್ದಿಯಾಗಿದ್ದಾರೆ.

ಪತ್ನಿ ಚಪ್ಪಲಿ ಕೈಯಲ್ಲಿಡಿದ ನಟ

ಇತ್ತೀಚೆಗೆ ದೀಪಿಕಾ ಹಾಗೂ ರಣ್ವೀರ್ ಮುಂಬೈನಲ್ಲಿ​ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದರು. ಸಮಾರಂಭ ಅಂದರೆ ಕೇಳಬೇಕಾ ಜನ ಜಂಗುಳಿ ಇದ್ದೇ ಇರುತ್ತದೆ. ಜನಜಂಗುಳಿಯಿಂದ ದೀಪಿಕಾಳನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಈ ವೇಳೆ ನಟಿ ದೀಪಿಕಾ ಚಪ್ಪಲಿ ಬಿಚ್ಚಿದ್ದಾರೆ‌  ಈ ಮೂಲಕ ರಣ್ವೀರ್ ​ಗೆ ಪತ್ನಿ ಮೇಲೆ ಎಷ್ಟು ಪ್ರೀತಿ ಇದೆ ಎನ್ನುವುದು ಗೊತ್ತಾಗಿದೆ.

ಇಟಲಿಯಲ್ಲಿ ನಡೆದಿದ್ದ ಮದುವೆ

ದೀಪಿಕಾ ಪಡುಕೋಣೆ – ಬಾಲಿವುಡ್ ನಟ ರಣ್ವೀರ್ ಸಿಂಗ್ ನವೆಂಬರ್ 14-15 ರಂದು ಇಟಲಿಯ ಲೇಕ್ ಕೋಮೋದಲ್ಲಿ ವಿವಾಹ ಮಹೋತ್ಸವ ನಡೆಯಿತು. ಕೊಂಕಣಿ ಮತ್ತು ಸಿಂಧಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಸತಿ ಪತಿಗಳಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ ಈ‌ ಜೋಡಿ.

Image result for ranveer singh keeps deepika padukone sandals

ರಾಜಣ್ಣನ ಹುಟ್ಟುಹಬ್ಬ ನಮ್ಮ ಮನೆಯಲ್ಲಿ ಭಾವನ್ಮಾತಕವಾಗಿ ಬೆಸೆದಿದೆ ಎಂದ ನವರಸ ನಾಯಕ..!!! ಕಾರಣವೇನು ಗೊತ್ತೆ…?

#balkaninews #bollywood #hindimovies #ranveersingh #deepikapadukone #deepikapadukoneandranveersingh

Tags