ಸುದ್ದಿಗಳು

ರಣವೀರ್ ಸಿಂಗ್ ಪ್ರಯಾಣಿಸುತ್ತಿದ್ದ ಚಾಲಕನ ಮೇಲೆ ಹಲ್ಲೆ ಮಾಡಿದ್ಯಾಕೆ?

ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡ ಚಾಲಕ

ಇತ್ತೀಚೆಗೆ ನಟ ರಣವೀರ್ ಸಿಂಗ್ ಮುಂಬೈನಲ್ಲಿ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ರಸ್ತೆಯಲ್ಲಿ ಕ್ರಾಸ್ ಚಲನೆ  ಮಾಡಿಕೊಂಡು ಹೋಗುತ್ತಿದ್ದವನನ್ನು ಕಂಡ ರಣವೀರ್ ಆತನ ಮೇಲೆ ಗರಂ ಆಗಿದ್ದಾರೆ.

ಮುಂಬೈ.ಸೆ.07: ರಣವೀರ್ ಸಿಂಗ್ ಈಗ ಬಾಲಿವುಡ್ ನ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಸಿಂಬಾ’ ಚಿತ್ರದಲ್ಲಿ ಬ್ಯುಸಿಯಾಗಿರುವ ನಟನಿಗೆ ಈಗ ಕೈಯಲ್ಲಿ ಬಹಳಷ್ಟು ಸಿನಿಮಾಗಳಿವೆ.

ಚಾಲಕನ ಮೇಲೆ ಗರಂ

ಇತ್ತೀಚೆಗೆ ನಟ ರಣವೀರ್ ಸಿಂಗ್ ಮುಂಬೈನಲ್ಲಿ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ರಸ್ತೆಯಲ್ಲಿ ಕ್ರಾಸ್ ಚಲನೆ  ಮಾಡಿಕೊಂಡು ಹೋಗುತ್ತಿದ್ದವನನ್ನು ಕಂಡ ರಣವೀರ್ ಆತನ ಮೇಲೆ ಗರಂ ಆಗಿದ್ದಾರೆ. ಅಡ್ಡಾದಿಡ್ಡಿ ಕಾರು ಚಲನೆ ಮಾಡಿದವನ ಮೇಲೆ ರಣವೀರ್ ಸಿಂಗ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಕ್ಷಮೆಯಿರಲಿ

ಕಾರು ಚಾಲಕ ಕ್ಷಮೆ ಯಾಚಿಸಿದರೂ, ರಣವೀರ್ ಸುಮ್ಮನಾಗದೆ ಆತನ ವಿರುದ್ಧ ಕಿಡಿ ಕಾರಿದ್ದಾರೆ. ಈ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆಯಷ್ಟೇ ಇದೇ ರೀತಿ ಅನುಷ್ಕಾ ಶರ್ಮಾನಿಗೂ ಒಂದು ಘಟನೆ ನಡೆದಿತ್ತು.. ಸಾಮಾಜಿಕ ಜಾಲಾತಾಣದಲ್ಲಿ ಈ ವಿಷಯವಾಗಿ ಬಹಳಷ್ಟು ಟ್ರೋಲ್ ನಡೆದಿತ್ತು..

Tags