ಸುದ್ದಿಗಳು

ರಣವೀರ್ ಬಟ್ಟೆಗೆ ಕಾಲೆಳೆದ ಸ್ನೇಹಿತ!!

ಮುಂಬೈ,ಫೆ.10:

ನಟ ರಣವೀರ್ ಸಿಂಗ್ ಬಟ್ಟೆ ವಿಭಿನ್ನವಾಗಿದ್ದು ಇದೀಗ ಅರ್ಜುನ್ ಕಪೂರ್ ಕಾಲೆಳೆದಿದ್ದಾರೆ.

ನಟ ರಣವೀರ್ ಸಿಂಗ್ ಯಾವಾಗಲೂ ವಿಭಿನ್ನ ಅನ್ನೋದು ಗೊತ್ತಿರುವ ವಿಚಾರ. ತಾವು ಯಾವುದೋ ಒಂದು ಕಾರ್ಯಕ್ರಮ ದಲ್ಲಿ ಭಾಗಿಯಾಗುತ್ತಾರೆ ಅಂದರೆ ಅಭಿಮಾನಿಗಳು ಇಲ್ಲೇನು ಆಗುತ್ತೋ, ರಣವೀರ್ ಇನ್ಯಾವ ವೇಶದಲ್ಲಿ ಬರ್ತಾರೋ ಅನ್ನುವ ಮಾತುಗಳು ಸಾಮಾನ್ಯವಾಗಿರುತ್ತವೆ. ಯಾಕಂದರೆ ರಣವೀರ್ ವಿಭಿನ್ನತೆಯೇ ಅದು. ಇದೀಗ ಇವರ ಇನ್ನೊಂದು ಡ್ರೆಸ್ ಚರ್ಚೆಗೆ  ಗ್ರಾಸವಾಗಿದೆ‌. ..

ರಣವೀರ್ ಬಟ್ಟೆ ಮತ್ತೆ ಚರ್ಚೆಗೆ

ಹೌದು ರಣವೀರ್ ಅವರು ಹಾಕುವ ಉಡುಗೆಗಳು ವಿಭಿನ್ನತೆಯನ್ನು ಪಡೆದಿರುತ್ತವೆ. ಇದೀಗ ಈ ನಟ ಮರವೊಂದರ ಬಳಿ ವಿಭಿನ್ನ ಬಟ್ಟೆಯೊಂದಿಗೆ ತೆಗೆಸಿಕೊಂಡ ಫೋಟೋ ಸದ್ಯ ವೈರಲ್ ಆಗಿದೆ. ಈ ಫೋಟೋದಲ್ಲಿ ಇವರು ಹಾಕಿರುವ ಬಟ್ಟೆ ಕಲರ್ ಫುಲ್ ಆಗಿ ಕಾಣಿಸುತ್ತಿದೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Arjun Kapoor Ranveer Singh

ಕಾಲೆಳೆದ ಸ್ನೇಹಿತ

ಹೌದು ಈ ಬಟ್ಟೆಯನ್ನು ನೋಡ್ತಾ ಇದ್ರೆ ಹಣ್ಣುಗಳ ನೆನಪಾಗೋದು ಗ್ಯಾರಂಟಿ. ಇದೀಗ ಈ ನಟನ ಫೋಟೋಗೆ ಇದೀಗ ಅವರ ಸ್ನೇಹಿತ ಅರ್ಜುನ್ ಕಪೂರ್ ಕೂಡ ಅದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ನಾರಂಗಿ, ಮೂಸಂಬಿ ವಾಲಾ ಅಂತಾ ಹೇಳಿದ್ದಾರೆ. ನಿಜಕ್ಕೂ ಈ ಡ್ರೆಸ್ ಡಿಸೈನ್ ನೋಡಿದ್ರೆ ಅದೇ ರೀತಿಯಲ್ಲಿ ಕಾಣುತ್ತದೆ ಅನ್ನೋದು ಕೂಡ ಹಲವರ ಮಾತು.

 

View this post on Instagram

 

A post shared by Ranveer Singh (@ranveersingh) on

ಮತ್ತೆ ಸಿನಿಮಾದ ಮೂಲಕ ಒಂದಾಗಲಿದ್ದಾರೆ ಮಾಜಿ ಪ್ರೇಮಿಗಳು

#balkanienws #arjunkapoor #ranveersingh #ranveermovies

Tags