ಸುದ್ದಿಗಳು

ರಣವೀರ್ ಜೊತೆ ಕಣ್ ಸನ್ನೆ ಬೆಡಗಿ!!

ಮುಂಬೈ,ಜ.13: ಮಲಯಾಳಂ ನಟಿ ಪ್ರಿಯಾ ವಾರಿಯರ್ ಪ್ರಸ್ತುತ ಮುಂಬೈಯಲ್ಲಿದ್ದಾರೆ ಮತ್ತು ವಿಕಿ ಕೌಶಲ್ ಆಯೋಜಿಸಿದ್ದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ವಿಶೇಷ ಸ್ಕ್ರೀನಿಂಗ್ಗೆ ಹಾಜರಿದ್ದರು. ಬಾಲಿವುಡ್ನ ಹಾರ್ಟ್ ಥ್ರೋಬ್ ಅನಿಸಿಕೊಂಡಿರುವ ರಣವೀರ್ ಸಿಂಗ್ ಅವರೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ ಈ  ನಟಿ..

 

View this post on Instagram

 

Selfie Time For #priyavarrier and #ranveersingh #selfie #saturday #instalove #instadaily #manavmanglani

A post shared by Manav Manglani (@manav.manglani) on

ರಣವೀರ್ ಸಿಂಗ್ ಜೊತೆ ಒಂದು ಸೆಲ್ಫಿ

ಇತ್ತೀಚೆಗೆ  ಇನ್ಸ್ಟಾಗ್ರಾಂನ ಲ್ಲಿ ಪ್ರಿಯಾ ಒಂದು ಸ್ಟೋರಿ ಹಂಚಿಕೊಂಡಿದ್ದಾರೆ.. ಇದರಲ್ಲಿ ನಟ ರಣವೀರ್ ಸಿಂಗ್ ಜೊತೆ ಒಂದು ಸೆಲ್ಫಿ ತೆಗೆದಿದ್ದಾರೆ. ಪ್ರಿಯಾ ಈ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದು”ನಾನು ಏನು ಕೇಳಬಹುದು?” ಪ್ರಿಯಾ ವಿಕ್ಕಿ ಕೌಶಲ್ ಅವರ ಇನ್ಸ್ಟಾಗ್ರ್ಯಾಮ್ ಸ್ಟೋರಿಯಲ್ಲಿ  ಟ್ಯಾಗ್ ಮಾಡಿದ್ದು ಮತ್ತು ” ಇವರು ತುಂಬಾ ಸ್ವೀಟ್ ಹಾರ್ಟ್” ಎಂದು ಬರೆದಿದ್ದಾಳೆ..

 

View this post on Instagram

 

???????????? @priya.p.varrier @vickykaushal09 #vickykaushal #priyavarrier #uri

A post shared by Vicky Kaushal (@vickykaushal09_) on

#balknainews #uri #bollywood #priyavarrier #ranveersingh

Tags