ರಾಶಿ ಖನ್ನಾ ಜೊತೆ ಮಾಸ್‌ ಮಹಾರಾಜ ರವಿ ತೇಜ ರೋಮ್ಯಾನ್ಸ್?

ಒಂದಾದ ನಂತರ ಒಂದು ಫ್ಲಾಪ್ ಚಿತ್ರಗಳಲ್ಲಿ ನಟಿಸಿದ ನಂತರ ಮಾಸ್‌ ಮಹಾರಾಜ ರವಿ ತೇಜ ಅವರು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ‘ಡಿಸ್ಕೋ ರಾಜಾ’ ಚಿತ್ರದ ಚಿತ್ರೀಕರಣದಲ್ಲಿ ಕಾರ್ಯನಿರತರಾಗಿದ್ದಾರೆ. ಅಂದಹಾಗೆ ರವಿ ತೇಜ ಈಗಾಗಲೇ ‘ಮಹಾ ಸಮುದ್ರಂ’ ಎಂಬ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಸಹಿ ಹಾಕಿದ್ದು, ಅಜಯ್ ಭೂಪತಿ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ನಲ್ಲಿ ಸಿದ್ಧಾರ್ಥ್ ಮತ್ತೊಂದು ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಡಿಸೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಆರಂಭದಲ್ಲಿ ಅದಿತಿ ರಾವ್ … Continue reading ರಾಶಿ ಖನ್ನಾ ಜೊತೆ ಮಾಸ್‌ ಮಹಾರಾಜ ರವಿ ತೇಜ ರೋಮ್ಯಾನ್ಸ್?