ಸುದ್ದಿಗಳು

ರಶ್ಮಿಕಾಳ ಪೋಸ್ಟ್ ಗೆ ಮತ್ತೆ ಅಭಿಮಾನಿಗಳು ಗರಂ!!ರಕ್ಷಿತ್ ಅಣ್ಣನನ್ನೇ ಮರೆತಿರಾ!!?!!

ವಿಜಯ್  ದೇವರಕೊಂಡ ಮತ್ತು  ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ ಚಿತ್ರ  ‘ಡಿಯರ್ ಕಾಮ್ರೇಡ್’ ಗೆ ಪ್ರಚಾರ ಮಾಡಲು ಶುರು ಮಾಡಿಕೊಂಡಿದ್ದಾರೆ… ಇತ್ತೀಚೆಗೆ  ರಶ್ಮಿಕಾ ಮಂದಣ್ಣ ಟ್ವೀಟರ್ ನಲ್ಲಿ ಡಿಯರ್ ಕಾಮ್ರೇಡ್ ಬಗ್ಗೆ ಬರೆದಿದ್ದಾರೆ.. “ನೀವು ಬಯಸಿದ್ದನ್ನು ಪಡೆಯಲು ಫೈಟ್ ಮಾಡಿ”

Related image

ಆದರೆ  ರಶ್ಮಿಕಾ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿರಲಿಲ್ಲ.. ಇದು ರಕ್ಷಿತ್ ಅವರ ಫ್ಯಾನ್ಸ್  ಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.. ಟ್ವಿಟರ್ ನಲ್ಲಿ ರಕ್ಷಿತ್ ಅಭಿಮಾನಿಗಳು “ರಕ್ಷಿತ್ ಅಣ್ಣ ಚಿತ್ರೋದ್ಯಮದಲ್ಲಿ  #ಕಿರಿಕ್ ಪಾರ್ಟಿ  ಮೂಲಕ ನಿಮಗೆ ಒಂದು ಹೊಸ ಜನ್ಮ ಕೊಟ್ಟರು.. ಯಶಸ್ಸು ಪಡೆದ ನಂತರ ನೀವು ಅವರ ಜನ್ಮ ದಿನಕ್ಕೆ ವಿಶ್ ಕೂಡ ಮಾಡಲಿಲ್ಲ .. ಇದು ನಿಮಗೆ ಶೋಭೆಯಲ್ಲ. ಜನರು ನಿಮ್ಮನ್ನು ನೋಡಿಕೊಳ್ಳುತ್ತಾರೆ.. ಎಂದು ಅನೇಕ ರೀತಿಯ ಕಾಮೆಂಟ್ ಗಳು ಮಾಡಿದ್ದಾರೆ..

ಇದಕ್ಕೆ ರಶ್ಮಿಕಾ ಏನೂ ಪ್ರತಿಕ್ರಿಯೆ ನೀಡಿದೆ ತಾನಾಯ್ತು ತನ್ನ ಕೆಲಸವಾಯ್ತು ಎಂದು ಸುಮ್ಮನಿದ್ದಾಳೆ..

ಮನೆಯಲ್ಲಿಯೇ ತಯಾರಿಸಿ ಗಾರ್ಲಿಕ್ ಬ್ರೆಡ್

#rashmikamandanna #rakshithshetty #dearcommerade

Tags