ತಮಿಳು ಸಿನಿಮಾ ಗಿಟ್ಟಿಸಿಕೊಂಡ ರಶ್ಮಿಕಾ

ಚೆನೈ, ಮಾ.14: ನಟಿ ರಶ್ಮಿಕಾ ಮಂದಣ್ಣ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಕ್ಕತ್ ಸೌಂಡ್ ಮಾಡಿದ ನಟಿ. ಈಗಾಗಲೇ ಕನ್ನಡ ಹಾಗೂ ತೆಲುಗಿನಲ್ಲಿ ಮಿಂಚುತ್ತಿರುವ ಕೊಡಗಿನ ಸುಂದರಿ ರಶ್ಮಿಕಾ ಮಂದಣ್ಣ ಇದೀಗ ತಮಿಳಿನತ್ತ ಹೊರಟಿದ್ದಾರೆ. ಹೀಗಂತ ಒಂದು ವಿಚಾರ ಹೊರ ಬಿದ್ದಿದ್ದರೂ ಕೂಡ ಅದನ್ನು ತಳ್ಳಿ ಹಾಕಿದ್ದರು ಈ ನಟಿ. ಆದರೆ ಇದೀಗ ಸ್ವತಃ ಅವರೇ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಈ ವಿಚಾರವನ್ನು ಹೊರ ಹಾಕಿದ್ದಾರೆ. ಕಾರ್ತಿ ಜೊತೆ ಸ್ಕ್ರೀನ್ ಶೇರ್ ಹೌದು, ಸದ್ಯ ನಟಿ … Continue reading ತಮಿಳು ಸಿನಿಮಾ ಗಿಟ್ಟಿಸಿಕೊಂಡ ರಶ್ಮಿಕಾ