ತಂಗಿಯೊಂದಿಗೆ ಸಖತ್ ಸ್ಟೆಪ್ ಹಾಕಿದ ‘ಕಿರಿಕ್’ ರಶ್ಮಿಕಾ ಮಂದಣ್ಣ

ಬೆಂಗಳೂರು.ಜ.29 ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಜಯಭೇರಿ ಬಾರಿಸಿ, ಸದ್ಯ ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ. ಇನ್ನು ಕೆಲವು ವಾರಗಳ ಹಿಂದೆಯಷ್ಟೇ #10 ಇಯರ್ಸ್ ಚಾಲೆಂಜ್ ಎಂಬ ಸವಾಲು ಎಲ್ಲಾ ಕಡೆ ವೈರಲ್ ಆಗಿತ್ತು. ಎಲ್ಲರೂ ಈ ಸವಾಲನ್ನು ಸ್ವೀಕರಿಸಿ, ತಮ್ಮ 10 ವರ್ಷದ ಹಿಂದಿನ ಫೋಟೋದೊಂದಿಗೆ, ಪ್ರಸ್ತುತ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದರು. ಈಗ #10YearsChallenge ಬಂದಿದೆ. ಸವಾಲು ಸ್ವೀಕರಿಸಿದ ರಶ್ಮಿಕಾ ಹೌದು, ಸದ್ಯ ‘ಯಜಮಾನ’ ಚಿತ್ರದ ಬಿಡುಗಡೆಯಲ್ಲಿ ಬ್ಯೂಸಿಯಾಗಿರುವ ರಶ್ಮಿಕಾ,  ಪವರ್ … Continue reading ತಂಗಿಯೊಂದಿಗೆ ಸಖತ್ ಸ್ಟೆಪ್ ಹಾಕಿದ ‘ಕಿರಿಕ್’ ರಶ್ಮಿಕಾ ಮಂದಣ್ಣ