ಸುದ್ದಿಗಳು

ಶಂಕ್ರಣ್ಣನ ಬಗ್ಗೆ ರವಿ ಬೆಳಗೆರೆ ಹೇಳಿದ್ದೇನು ಗೊತ್ತಾ?

ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ನಿಧಾನವಾಗಿ ಹೊಂದಿಕೊಳ್ಳಲು ಶುರು ಮಾಡಿದ್ದಾರೆ. ಕೆಲವರ ನಡುವೆ ಆಗಲೇ ವೈಮನಸ್ಯವು ಉಂಟಾಗಿದೆ.

ಇದರ ನಡುವೆ ರವಿಬೆಳಗೆರೆ ಅವರು ತಮ್ಮದೇ ಆದ ಶೈಲಿಯಲ್ಲಿ ಸ್ಪರ್ಧಿಗಳನ್ನು, ವೀಕ್ಷಕರನ್ನು ರಂಜಿಸುತ್ತಿದ್ದಾರೆ.

ಹಾಗೆಯೇ ರವಿಬೆಳಗೆರೆ ಅವರು ಶಂಕರ್ ನಾಗ್ ಬಗ್ಗೆ ಮಾತನಾಡಿರುವ ವಿಡಿಯೋ ಕ್ಲಿಪಿಂಗ್ ವೈರಲ್ ಇದೀಗ ವೈರಲ್ ಆಗಿದೆ. ಅಂದಹಾಗೆ ಶಂಕ್ರಣ್ಣನ ಬಗ್ಗೆ ರವಿ ಬೆಳಗೆರೆ ಅವರು ಹೇಳಿದ್ದೇನು ಈ ವಿಡಿಯೋ ನೋಡಿ…

#balkaninews #biggbosskannadaseason7 # ravibelagere #shankarnag

Tags