ಶಂಕರ್ ನಾಗ್, ಹಿ ವಾಸ್ ಲೆಜೆಂಡ್, ನನಗೆ ಧೈರ್ಯ ತುಂಬಿದವರು: ಕ್ರೇಜಿಸ್ಟಾರ್ ವಿ. ರವಿಚಂದ್ರನ್

ಬೆಂಗಳೂರು.ಫೆ.26: ಶಂಕರ್ ನಾಗ್.. ಇವತ್ತಿಗೂ ಇವರನ್ನು ನೆನಪಿಸಿಕೊಳ್ಳದವರೇ ಇಲ್ಲ ಅಂತ ಹೇಳಬಹುದು. ಅವರೊಂದು ಸ್ಪೂರ್ತಿಯ ಚೆಲುಮೆ. ಅವರ ಹೆಸರು ಕೇಳಿದರೆ ಸಾಕು ವಿದ್ಯುತ್ ಸಂಚರಿಸಿದಂತಾಗುತ್ತದೆ. ಅವರು ಬದುಕಿರಬೇಕಿತ್ತು ಎಂದು ಎಲ್ಲರೂ ಹೇಳುತ್ತಾರೆ. ಇವರ ಬಗ್ಗೆ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಮಾತನಾಡಿದ್ದಾರೆ. ನನಗೆ ಧೈರ್ಯ ತುಂಬಿದವರು ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ‘ತಕದಿಮಿತ’ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ರವಿಚಂದ್ರನ್ ರವರು ದಿ.ಶಂಕರ್ ನಾಗ್ ಬಗ್ಗೆ ಮಾತನಾಡಿದ್ದಾರೆ. “ಶಂಕರ್ನಾಗ್ ಬಗ್ಗೆ ಮಾತನಾಡುವಾಗಲೆಲ್ಲಾ ನನ್ನ ಮೈಯೆಲ್ಲ ಜುಮ್ ಎನ್ನುತ್ತದೆ. ಆತ … Continue reading ಶಂಕರ್ ನಾಗ್, ಹಿ ವಾಸ್ ಲೆಜೆಂಡ್, ನನಗೆ ಧೈರ್ಯ ತುಂಬಿದವರು: ಕ್ರೇಜಿಸ್ಟಾರ್ ವಿ. ರವಿಚಂದ್ರನ್