ಸುದ್ದಿಗಳು

ನಟಿ ವಿಜಯ ಲಕ್ಷ್ಮಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು !!

ಬೆಂಗಳೂರು,ಮಾ.11: ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದ ನಟಿ ವಿಜಯಲಕ್ಷ್ಮಿ ಈಗ ಸುಧಾರಿಸಿಕೊಳ್ಳುತ್ತಿದ್ದಾರೆ. ರವಿ ಪ್ರಕಾಶ್ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಮಾಡಿದ್ದ ವಿಜಯ ಲಕ್ಷ್ಮಿ ಕೊಟ್ಟ ಒಂದು ಲಕ್ಷ ಹಣ ವಾಪಸ್ ಕೊಡಬೇಕು ಮತ್ತು ಕ್ಷಮೆ ಕೇಳಬೇಕೆಂದು  ಚಿತ್ರ ವಾಣಿಜ್ಯ ಮಂಡಳಿಗೆ ದೂರುನಲ್ಲಿ ನಮೂದಿಸಿದ್ದಾರೆ ರವಿ ಪ್ರಕಾಶ್..

ಮಾನಸಿಕ ಕಿರುಕುಳದ ಆರೋಪ

ಆಸ್ಪತ್ರೆಯಲ್ಲಿನ ತಮ್ಮ ಆರೋಗ್ಯದ ಕುರಿತಂತೆ ವಿಡಿಯೋ ಆಗಾಗ ಮಾಹಿತಿ ನೀಡುತ್ತಿದ್ದರು. ಆದರೆ, ಈ ಬಾರಿ ವಿಡಿಯೋ ಮೂಲಕ ಅವರು ತಮಗೆ ಆದ ಹಿಂಸೆಯನ್ನು ಹೇಳಿಕೊಂಡಿದ್ದರು. ರವಿ ಪ್ರಕಾಶ್ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಕೂಡ ಕೇಳಿ ಬಂದಿತ್ತು..ಈಗ ವಿಯಜ ಲಕ್ಷ್ಮಿ ಮತ್ತು ಅವ್ರ ಸಹೋದರಿ ಉಶಾದೇವಿ ಅವ್ರ ಮೇಲೆ ದೂರು ಸಲ್ಲಿಸಿದ್ದಾರೆ ರವಿಪ್ರಕಾಶ್!!

Image result for ravi prakash actor

ನನ್ನ ವಿರುದ್ಧ ಕೆಟ್ಟ ಪದ ಬಳಕೆ

ಕಷ್ಟ ಕೇಳಿ ಒಂದು ಲಕ್ಷ ಹಣ ಸಹಾಯ ಮಾಡಿದ್ದೇನೆ. ಆದ್ರೆ ನನ್ನ ವಿರುದ್ಧ ಕೆಟ್ಟ ಪದಗಳನ್ನು ಬಳಕೆ ಮಾಡಿ ನನ್ನನ್ನ ಅವಹೇಳನ ಮಾಡಿದ್ದಾರೆ.. ಇದರಿಂದ ನನಗೂ ತುಂಬಾ ಬೇಸರವಾಗಿದೆ.. ಹಾಗಾಗಿ ಕೊಟ್ಟ ಹಣ ವಾಪಸ್ ಕೊಡಬೇಕು ಮತ್ತು ಕ್ಷಮೆ ಕೇಳಬೇಕೆಂದು ದೂರುನಲ್ಲಿ ರವಿ ಪ್ರಕಾಶ್ ಹೇಳಿದ್ದಾರೆ.

ಸಂದಿಗ್ದ ಪರಿಸ್ಥಿತಿಯಲ್ಲಿ ನಟಿ ಸೋನು ಗೌಡ, ಹಾಗಾದರೆ ಮುಂದಿನ ನಡೆಯೇನು..?

Tags