ಸುದ್ದಿಗಳು

ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಸದ್ದಿಲ್ಲದೆ ಎಂಗೇಜ್ಡ್!!

ಬೆಂಗಳೂರು,ಮಾ.25: ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಇದೀಗ ಕವಲು ದಾರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಆ ಚಿತ್ರವಿನ್ನೂ ಬಿಡುಗಡೆಯ ಹಂತದಲ್ಲಿರುವಾಗಲೇ ಅವರು ರಾಮನ ಅವತಾರ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಈ ಚಿತ್ರತಂಡ ದೀಪಾವಳಿ ಹಬ್ಬಕ್ಕೆ ಏಕಾಏಕಿ ಟೀಸರ್ ಬಿಡುಗಡೆ ಮಾಡಿ ಸರ್ ಪ್ರೈಸ್ ಕೊಟ್ಟಿತ್ತು. ರಿಷಿ ಈ ಚಿತ್ರದಲ್ಲಿ ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಗಾಳಿಪಟ -2 ಸಿನಿಮಾಗಳಲ್ಲಿ ರಿಷಿ ಬ್ಯುಸಿಯಾಗಿದ್ದಾರೆ..

Image result for rishi hero kannada

ರಿಷಿ ಸದ್ದಿಲ್ಲದೇ ಎಂಗೇಜ್

ಹೀಗಿರುವಾಗಲೇ ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಸದ್ದಿಲ್ಲದೇ ಎಂಗೇಜ್‌ ಆಗಿದ್ದಾರೆ. ಹೌದು,ಸದ್ಯ ಹೈದರಾಬಾದ್‌ ನಲ್ಲಿ ನಿಶ್ಚಯ ಮಾಡಿಕೊಂಡಿದ್ದಾರೆ.  ಇನ್ನು ಈ ಶುಭ ಸಮಾರಂಭದಲ್ಲಿ ಸಮಾರಂಭದಲ್ಲಿ ಆಪ್ತರು, ಕುಟುಂಬಸ್ಥರು ಭಾಗಿಯಾಗಿದ್ದರು..  ಇನ್ನುರಿಷಿ ವರಿಸುತ್ತಿರೋ ಗುಡುಗಿ ಆಂಧ್ರದವರು…

ಬಾಯಾರಿಕೆ ನೀಗುವ ಕಲ್ಲಂಗಡಿಯ ಬಗ್ಗೆ ನಿಮಗೆಷ್ಟು ಗೊತ್ತು…?