ಗಾಯನಕ್ಕೂ ಸೈ, ನೃತ್ಯಕ್ಕೂ ಜೈ ಎಂದ ಆರ್ ಜೆ ದಿವ್ಯ ಶ್ರೀ

ಬೆಂಗಳೂರು, ಮಾ.13: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೂಡ ಹಲವಾರು ಕಲೆಗಳನ್ನು ತಮ್ಮಲ್ಲಿ ಅಡಗಿಸಿಕೊಂಡಿರುತ್ತಾರೆ. ಆದರೆ ಸರಿಯಾದ ವೇದಿಕೆಗಳಿಲ್ಲದೆ ತಮ್ಮ ಪ್ರತಿಭೆಗಳನ್ನು ತಮಲ್ಲಿಯೇ ಅಡಿಗಿಕೊಂಡಿರುವವರು ಸಾವಿರಾರು ಮಂದಿ. ಅಂತಹುವುದರಲ್ಲಿ ಇಲ್ಲೊಬ್ಬರು ವೈಶಿಷ್ಟ್ಯವೆಂಬಂತೆ ತಾವು ನೃತ್ಯಕ್ಕೂ ಸೈ, ಗಾಯನಕ್ಕೂ ಸೈ, ಹರಳು ಹುರಿದಂತೆ ಮಾತನಾಡುವುದಕ್ಕೂ ಜೈ ಎನ್ನುತ್ತಿದ್ದಾರೆ ಆರ್ ಜೆ ದಿವ್ಯ ಶ್ರೀ.  ಹೌದು, ಇವರು ಸಕಲ ಕಲೆಗಳನ್ನು ಮೈಗೂಡಿಸಿಕೊಂಡಿದ್ದು, ಶಿವರಾತ್ರಿ ಹಬ್ಬದ ಪ್ರಯುಕ್ತ ಸ್ವತಃ ಹಾಡನ್ನು ಹಾಡಿ, ಈ ಹಾಡಿನಲ್ಲಿ ನೃತ್ಯವನ್ನು ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಶಿವನನ್ನು … Continue reading ಗಾಯನಕ್ಕೂ ಸೈ, ನೃತ್ಯಕ್ಕೂ ಜೈ ಎಂದ ಆರ್ ಜೆ ದಿವ್ಯ ಶ್ರೀ