2020 ರ ಬೇಸಿಗೆಗೆ ಬರಲಿದ್ದಾನೆ ‘ರಾಬರ್ಟ್’ !!

ಬೆಂಗಳೂರು,ಮಾ.21 : ಪ್ರಸ್ತುತ ದರ್ಶನ್ ‘ಒಡೆಯಾ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ ಸಹ, ಮುಂದಿನ ಚಿತ್ರದಲ್ಲಿ ನಟಿಸಲು ರೆಡಿಯಾಗುತ್ತಿದ್ದಾರೆ ದರ್ಶನ್, ತರುಣ್ ಸುಧೀರ್ ಜತೆಯಾಗಿ ತಯಾರಿಸುತ್ತಿರುವ ಚಿತ್ರ “ರಾಬರ್ಟ್ ನಲ್ಲಿ ಸಹ ತಾವು ಅಭಿನಯಿಸುವುದು ಖಾತ್ರಿ ಪಡಿಸಿದ್ದಾರೆ.. ಏಪ್ರಿಲ್ 19 ರಂದು ಈ ಚಿತ್ರದ ಸೆಟ್ಟೇರಲಿದ್ದು ನಿರ್ದೇಶಕ ಈಗಾಗಲೇ ಚಿತ್ರ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿದ್ದಾರೆ. ರಾಬರ್ಟ್ 2020 ರ ಬೇಸಿಗೆಯಲ್ಲಿ ತೆರೆ ಕಾಣಲಿದೆ ಎಂದಿದ್ದಾರೆ ಯುಗಾದಿ ಮುಗಿದ ನಂತರ ದರ್ಶನ್ ಫೋಟೋ ಶೂಟ್ ಪ್ರಸ್ತುತ, ನಟ –ನಟಿಯರ ಆಯ್ಕೆ ನಡೆದಿದೆ.. … Continue reading 2020 ರ ಬೇಸಿಗೆಗೆ ಬರಲಿದ್ದಾನೆ ‘ರಾಬರ್ಟ್’ !!