ಸುದ್ದಿಗಳು

ರಾಬರ್ಟ್ ಗೆ ಸಿಕ್ಕ ನಾಯಕಿ ಇವಳೇನಾ!!?!!

ಸದ್ಯ ರಾಬರ್ಟ್ ಸಿನಿಮಾಕ್ಕೆ ಯಾರು ನಾಯಕಿ ಎಂಬುದೇ ಈಗ ಸದ್ಯಕ್ಕಿರುವ ಚರ್ಚೆಯಾಗಿದೆ.. ಇನ್ನುಳಿದಂತೆ ಬಜೆಟ್ ಕುರಿತು ಚರ್ಚೆಗಳು ನಡೆಯುತ್ತಿವೆ. ರಾಬರ್ಟ್ ಸಿನಿಮಾ ತನ್ನ ಪೋಸ್ಯರ್ ಗಳಿಂದಲೇ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.. ಈ ಸಿನಿಮಾಗೆ ಸುಮಾರು 50 ರಿಂದ 55 ಕೋಟಿ ಬಂಡವಾಳ ಹೂಡಲು ರೆಡಿಯಾಗಿದ್ದಾರಂತೆ ನಿರ್ಮಾಪಕರು.

Image result for robert movie kannada darshan

ಸದ್ಯ ಈ ಸಿನಿಮಾ ಮೂಲಕ ದೊಡ್ಡ ಬಜೆಟ್ ಸಿನಿಮಾ ಹೊರಹೊಮ್ಮಲಿದೆ ಎನ್ನುವುದು ಹಲವರ ಮಾತು. ಮೊದಲಿನಿಂದಲೂ ದರ್ಶನ್ ಚಿತ್ರಕ್ಕೆ ಬಂಡವಾಳ ಹಾಕುವ ಮೂಲಕ ಡಬಲ್ ಧಮಾಕ ಎಂಬಂತೆ ಚಿತ್ರಗಳು ಯಶ್ವಸಿಯಾಗಿ ಹೂಡಿದ ಬಂಡವಾಳ ಹಿಂತಿರುಗಿ ಬರುತ್ತಿತ್ತು..

Image result for mehrene kaur pirzada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾಯಕಿಯಾಗಿ ಮೆಹ್ರೆನ್ ಕೌರ್ ಪಿರ್ಜಾಡಾ ನಟಿಸಲಿದ್ದಾರೆ.. ಪಂಜಾಬಿ ಹುಡುಗಿ ಬಾಲಿವುಡ್  ‘ಫಿಲ್ಲೌರಿ’ ಚಿತ್ರ ಮೂಲಕ ಎಂಟ್ರಿ ನೀಡಿದಳು. ವಿಜಯ್ ದೇವರಾಕೊಂಡ ಜೊತೆ ಮತ್ತು ಬಹು-ನಟರು ಒಳಗೊಂಡ, ‘ಎಫ್ 2’ ಚಿತ್ರದಲ್ಲೂ ನಟಿಸಿ ಟಾಲಿವುಡ್ ನಲ್ಲಿ ಪರಿಚಿತಳಾಗಿದ್ದಾಳೆ. ಧನುಷ್ ಎದುರು ತಮಿಳು ಚಿತ್ರದಲ್ಲೂ ನಟಿಸಲಿದ್ದಾಳೆ..

Image result for mehrene kaur pirzada

ಮೆಹ್ರೆನ್ ಕೌರ್ ನನ್ನು ನಿರ್ಮಾಪಕರು ಸಂಪರ್ಕಿಸಿದ ನಾಯಕಿಯರ ಪೈಕಿ ಒಬ್ಬರಾಗಿದ್ದಾರೆ, ಮತ್ತು ಇನ್ನೂ ಫೈನಲ್ ಆಗಬೇಕಿದೆ.. ಈ ಬಗ್ಗೆ ನಿರ್ಮಾಪಕರು ಮತ್ತು ನಿರ್ದೇಶಕರು ಅಧಿಕೃತವಾಗಿ ಘೋಷಿಸಬೇಕಿದೆ..

ಮೂರನೇ ಚಿತ್ರದಲ್ಲಿ ಒಂದಾದ ಡಿ-ಬಾಸ್ ದರ್ಶನ್ ಹಾಗೂ ಅರ್ಜುನ್ ಜನ್ಯ

#roberrt #roberrtkannadamovie #roberrtmovie

Tags