‘ಕೆಜಿಎಫ್ ಚಾಪ್ಟರ್ 2’ ಚಿತ್ರೀಕರಣದಲ್ಲಿ ನಿರತರಾದ ರಾಕಿಂಗ್ ಸ್ಟಾರ್

ಬೆಂಗಳೂರು, ಫೆ.27: ಕೆಜಿಎಫ್ ಚಾಪ್ಟರ್ 1 ನಿಜಕ್ಕೂ ಕಮಾಲ್ ಮಾಡುತ್ತಿದೆ. ಈ ಸಿನಿಮಾ ಕನ್ನಡ ಸಿನಿಮಾ ರಂಗವನ್ನೇ ಎತ್ತರಕ್ಕೆ ತೆಗೆದುಕೊಂಡು ಹೋಗುವಂತೆ ಮಾಡಿದೆ. ಇದೀಗ ಕೆಜಿಎಫ್ ಸಿನಿಮಾದ 2ನೇ ಚಾಪ್ಟರ್ ಕೂಡ ಚಿತ್ರೀಕರಣಕ್ಕೆ ಸಜ್ಜಾಗಿದೆ. ಅಷ್ಟೇ ಅಲ್ಲ ಈ ಸಿನಿಮಾಗಾಗಿ ಇದೀಗ ಲೊಕೇಶನ್‌ ಗಳ ಹುಡುಕಾಟದ ಜೊತೆಗೆ ಸಂಬಾಷಣೆಗಳನ್ನು ಬರೆಯಲಾಗುತ್ತಿದೆಯಂತೆ. ಕೆಜಿಎಫ್. ಚಿತ್ರ ಕನ್ನಡದ್ದಾದರೂ ಇದರ ದಾಖಲೆಗಳು ಮಾತ್ರ ವಿಶ್ವದಾದ್ಯಂತ ಹರಡಿಸಿದ್ದಂತೂ ಸತ್ಯ. ಬಿಡುಗಡೆಯಾದ ದಿನದಿಂದಲೂ ಇಂದಿಗೂ ಅದೇ ಸ್ಪೀಡ್‌ ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಚಿತ್ರ ಈ … Continue reading ‘ಕೆಜಿಎಫ್ ಚಾಪ್ಟರ್ 2’ ಚಿತ್ರೀಕರಣದಲ್ಲಿ ನಿರತರಾದ ರಾಕಿಂಗ್ ಸ್ಟಾರ್