ಸಂಬಂಧಗಳುಸುದ್ದಿಗಳು
Trending

ನಿಮ್ಮೊಟ್ಟಿಗೆ ಆಕೆ  ಹೀಗೆಲ್ಲಾ ಮಾಡುತ್ತಿದ್ದರೆ, ಆಕೆಗೆ ಬೇಕಿದೆ ಸೆಕ್ಸ್ !

ಆಕೆ ಸಿದ್ಧಳಾಗಿದ್ದಾಳೆ ಎಂದು ತನ್ನ ಸಂಗಾತಿಗೆ ಸೂಚಿಸುವ ಐದು ಪ್ರಮುಖ ಸೂಚನೆಗಳು:::::

 

ಒಂದು ವೇಳೆ ಪುರುಷ ಸೂಕ್ಷ್ಮ ಕಲೆಯನ್ನು ಕಲಿತುಕೊಂಡರೆ ತನ್ನ ಸಂಗಾತಿ ಮಿಲನಕ್ರಿಯೆಗೆ ತಾನಾಗಿಯೇ ಮುಂದಾಗುವುದಿಲ್ಲ ಎಂಬ ದೂರನ್ನು ನೀಡುವುದನ್ನು ನಿಲ್ಲಿಸಬಹುದು. ನಿಮ್ಮೊಟ್ಟಿಗೆ ಆಕೆ  ಹೀಗೆಲ್ಲಾ ಮಾಡುತ್ತಿದ್ದರೆ, ಆಕೆಗೆ ಬೇಕಿದೆ ಸೆಕ್ಸ್ !

ಸಾಮಾನ್ಯವಾಗಿ ಕೆಲಕಾಲದಿಂದ ಜೊತೆಯಾಗಿರುವ ದಂಪತಿಗಳು ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಂಡಿರುತ್ತಾರೆ ಎಂದೇ ನಾವೆಲ್ಲಾ ಅಂದುಕೊಂಡಿದ್ದೇವೆ. ಆದರೆ ಹೆಚ್ಚಿನ ದಂಪತಿಗಳಲ್ಲಿ, ಅದರಲ್ಲೂ ನವದಂಪತಿಗಳಲ್ಲಿ ತಮ್ಮ ಸಂಗಾತಿಗೆ ಯಾವಾಗ ಲೈಂಗಿಕ ಕ್ರಿಯೆ ಬೇಕಾಗುತ್ತದೆ ಎಂಬ ಬಗ್ಗೆ ಇನ್ನೊಬ್ಬರಿಗೆ ಅರಿವಿಲ್ಲದೇ ಹೋಗುತ್ತದೆ…. ಸಾಮಾನ್ಯವಾಗಿ ಲೈಂಗಿಕ ಕ್ರಿಯೆಗೆ ಪುರುಷರು ಥಟ್ಟನೇ ಸಿದ್ದರಾದರೆ ಮಹಿಳೆಯರು ನಿಧಾನವಾಗಿ ತಯಾರಾಗುತ್ತಾರೆ. ಆದರೆ ಒಂದು ವೇಳೆ ತಾವು ಮೊದಲೇ ತಯಾರಾದರೆ ಈ ಬಗ್ಗೆ ಕೆಲವು ಸೂಚನೆಗಳನ್ನು ನೀಡುತ್ತಾರೆ. ಒಂದು ವೇಳೆ ಪುರುಷ ಈ ಸೂಕ್ಷ್ಮ ಕಲೆಯನ್ನು ಕಲಿತುಕೊಂಡರೆ ತನ್ನ ಸಂಗಾತಿ ಮಿಲನಕ್ರಿಯೆಗೆ ತಾನಾಗಿಯೇ ಮುಂದಾಗುವುದಿಲ್ಲ ಎಂಬ ದೂರನ್ನು ನೀಡುವುದನ್ನು ನಿಲ್ಲಿಸಬಹುದು.

ಒಂದು ವೇಳೆ ಪುರುಷ ಈ ಸೂಕ್ಷ್ಮ ಚಿಹ್ನೆಗಳನ್ನು ಗಮನಿಸಿ ಇದರ ಅರ್ಥವೇನು ಎಂದು ಕಲಿತುಕೊಂಡರೆ ಜೀವನದಲ್ಲಿ ಮುಂದೆಂದೂ ತನ್ನ ಸಂಗಾತಿ ಲೈಂಗಿಕ ಕ್ರಿಯೆಗೆ ತಾನಾಗಿಯೇ ಮುಂದಾಗುತ್ತಿಲ್ಲ ಎಂಬ ದೂರನ್ನು ನೀಡುವ ಅಗತ್ಯವೇ ಬೀಳುವುದಿಲ್ಲ. ಆಕೆ ಸಿದ್ಧಳಾಗಿದ್ದಾಳೆ ಎಂದು ತನ್ನ ಸಂಗಾತಿಗೆ ಸೂಚಿಸುವ ಐದು ಪ್ರಮುಖ ಸೂಚನೆಗಳು ಇಲ್ಲಿವೆ…

ಆಕೆ ವಿಶೇಷವಾದ ಉಡುಪು ಧರಿಸುತ್ತಾಳೆ ..ಒಂದು ವೇಳೆ ನಿಮ್ಮ ಸಂಗಾತಿ, ಮನೆಯಲ್ಲಿದ್ದಾಗ ಸಾಮಾನ್ಯವಾಗಿ ತೊಡುವ ಉಡುಪಿನ ಬದಲು ಏಕಾಏಕಿ, ವಿಶೇಷ ಸಂದರ್ಭವಿಲ್ಲದಿದ್ದರೂ ವಿಶೇಷವಾದ ಉಡುಪು ಧರಿಸಿ ಬಂದಿದ್ದರೆ ಇದೊಂದು ಸೂಕ್ಷ್ಮ ಸೂಚನೆಯಾಗಿದೆ.

ಉಡುಪುಗಳಲ್ಲಿರುವುದು ಸಾಮಾನ್ಯವಾದರೂ, ಮಹಿಳೆಯರು ಆಗಾಗ ಹೊಸ ಉಡುಪುಗಳನ್ನು ತೊಟ್ಟು ಹೊರಹೋಗುವುದು, ಖಾಸಗಿ ಕೋಣೆಯಲ್ಲಿ ಕೇವಲ ಒಳ ಲೈಂಗಿಕ ಬಯಕೆಯ ಇರಾದೆಯಿಂದ ನೀಡುವ ಈ ಸೂಚನೆಯಲ್ಲಿ ಕೂದಲನ್ನು ಸಡಿಲವಾಗಿ ಬಿಟ್ಟು ಗಾಳಿಗೆ ಹಾರುವಂತೆ ಬಿಡಿಸಿಕೊಂಡಿರುವುದು

 

ನಿತ್ಯದ ಪೈಜಾಮದ ಬದಲು ಸಡಿಲವಾದ ಬೇರೊಂದು ಸರಳ ಉಡುಪು ಧರಿಸುವುದು

ಕೊಂಚ ಮೇಕಪ್ ಮೂಲಕ ತನ್ನನ್ನು ಅಲಂಕರಿಸಿಕೊಂಡಿರುವುದು ಹಾಗೂ ಕೆಲವೊಮ್ಮೆ ಸುಗಂಧ ಸಿಂಪಡಿಸಿಕೊಂಡಿರುವುದು ಮೊದಲಾದವುಗಳ ಮೂಲಕ ತನ್ನ ಸಂಗಾತಿಯ ಆಕರ್ಷಣೆ ಸೆಳೆಯಲು ಯತ್ನಿಸುತ್ತಾಳೆ.

ಈ ಮೂಲಕ ಸಂಗಾತಿಯಿಂದ ತನ್ನ ಬಗ್ಗೆ ಕಾಳಜಿ ಹಾಗೂ ತಾನು ಈಗ ಸಿದ್ದಳಾಗಿದ್ದೇನೆ ಎಂದು ಸೂಚಿಸುವ ಸ್ಪಷ್ಟ ಚಿಹ್ನೆಯಾಗಿದೆ.

ಇವುಗಳಲ್ಲೊಂದಾದರೂ ನಿಮ್ಮ ಗಮನಕ್ಕೆ ಬಂದರೆ ತಕ್ಷಣವೇ ಆಕೆಯ ಬಳಿ ಧಾವಿಸಿ, ಆಕೆಯ ಬಯಕೆಯನ್ನು ಪೂರ್ಣಗೊಳಿಸಿ.

Tags