ಸುದ್ದಿಗಳು

ರಾಜಮೌಳಿ ‘ಆರ್ ಆರ್ ಆರ್’ ಚಿತ್ರದಲ್ಲಿ ಪ್ರಭಾಸ್!!

ಹೈದರಾಬಾದ್,ಏ.13: ನಿರ್ದೇಶಕ ರಾಜಮೌಳಿ ಅವರ ‘ಬಾಹುಬಲಿ’ ಚಿತ್ರದ ನಂತರ ಪ್ರಭಾಸ್ ಅವರು ಪ್ಯಾನ್ ಇಂಡಿಯನ್ ಸ್ಟಾರ್ ಆಗಿ ಹೊರಹೊಮ್ಮಿದರು,  ಈಗ ಪ್ರಬಾಸ್ ಸಾಹೊ ನಂತರ ‘ಆರ್ ಆರ್ ಆರ್’ ಚೊತ್ರ ಮೂಲಕ ಮತ್ತೆ ರಾಜಮೌಳಿ ಚಿತ್ರದಲ್ಲಿ ಒಂದಾಗುತ್ತಿದ್ದಾರೆ .

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ

ಮೂಲಗಳ ಪ್ರಕಾರ ರಾಜಮೌಳಿ  ‘ಆರ್ ಆರ್ ಆರ್’ ಚಿತ್ರದಲ್ಲಿ ಕೂಡ ಿರಲಿದ್ದು ರಾಮ್ ಚರಣ್ ಮತ್ತು ತಾರಕ್ ಗೆ ಸಪೋರ್ಟ್ ಆಗಲಿದೆ ಎನ್ನುತ್ತಾರೆ. ಪ್ರೇಕ್ಷಕರಿಗೆ ಅಲೂರಿ ಸೀತಾರಾಮಾ ರಾಜು ಮತ್ತು ಕೊಮರಾಮ್ ಭೀಮ್ರ ಪಾತ್ರಗಳನ್ನು ಪರಿಚಯಿಸಲು ಪ್ರಭಾಸ್ ತೆಲುಗು ಭಾಷೆಯಲ್ಲಿ ಧ್ವನಿ ನೀಡುತ್ತಿದ್ದಾರೆಯಂತೆ, ಅಲ್ಲದೆ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರನಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು.

Prabhas Gets A Job In Charan & Tarak's RRR

ಅಭಿಮಾನಿಗಳಿಗೆ ಹಬ್ಬದೂಟ

ಖಂಡಿತ ರಾಜಮೌಳಿ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿರುವುದು ಅಭಿಮಾನಿಗಳಿಗೆ ಹಬ್ಬದೂಟವೇ ಸರಿ… ಅಲ್ಲದೆ, ಚರಣ್ ಮತ್ತು ತಾರಕ್ ಗೆ ಕೂಡಾ ಪ್ರಭಾಸ್ ತುಂಬಾ ಹತ್ತಿರದ ಸ್ನೇಹಿತರು… ಸದ್ಯಕ್ಕೆ, ಚರಣ್  ಪಾದದ ಗಾಯದಿಂದ ಚೇತರಿಸಿಕೊಳ್ಳಲು ‘ಆರ್ ಆರ್ ಆರ್’ ತಂಡವು ಕಾಯುತ್ತಿದೆ, ಅವರು ಮತ್ತೆ ಚಿತ್ರೀಕರಣ ಪ್ರಾರಂಭಿಸುತ್ತಾರೆ.

ರಣ್ವೀರ್ ಸಿಂಗ್ ಅಭಿನಯದ ‘83’ ಚಿತ್ರಕ್ಕೆ ರೆಡಿಯಾಯ್ತು ಬಿಡುಗಡೆಯ ದಿನಾಂಕ

#prabhas #rrrmovie #tarak #ramcharan

 

Tags

Related Articles