ಮಾಧ್ಯಮಗೋಷ್ಠಿಯಲ್ಲಿ ಆರ್ ಆರ್ ಆರ್ ಬಗ್ಗೆ ಮಾಹಿತಿ ಬಿಟ್ಟಿಕೊಟ್ಟ ರಾಜಮೌಳಿ!!

ಹೈದರಾಬಾದ್,ಮಾ,14: ಅಂದಹಾಗೆ ಆರ್ ಆರ್ ಆರ್ ಚಿತ್ರದ ಬಗ್ಗೆ ಹಲವು ಕಥೆಗಳು ಹರಿದಾಡುತ್ತಿದ್ದರು ನಿರ್ದೇಶಕರು ಮಾತ್ರನನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತ್ತಿದ್ದರು. ಇನ್ನೂ ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ತೇಜಾ ಅಭಿನಯಿಸುತ್ತಿದ್ದು, ಇವರಿಬ್ಬರ ಪಾತ್ರಗಳ ಬಗ್ಗೆಯೂ ಅಂತೆಕಂತೆಗಳು ಹರಿದಾಡುತ್ತಿತ್ತು. ಈಗ ಅದೆಲ್ಲದಕ್ಕೂ ಇಂದು ಬಿಗ್ ಬ್ರೇಕ್ ನೀಡಿದ್ದಾರೆ .. Welcome, @DaisyEdgarJones to the Indian Cinema! Happy to have you play the female lead in our film. … Continue reading ಮಾಧ್ಯಮಗೋಷ್ಠಿಯಲ್ಲಿ ಆರ್ ಆರ್ ಆರ್ ಬಗ್ಗೆ ಮಾಹಿತಿ ಬಿಟ್ಟಿಕೊಟ್ಟ ರಾಜಮೌಳಿ!!