‘ಆರ್ ಆರ್ ಆರ್’ ಚಿತ್ರದಲ್ಲಿ ಈ ಬಾಲಿವುಡ್ ಸ್ಟಾರ್ ಗಳು!!?!!

ಹೈದರಾಬಾದ್, ಫೆ.9: ರಾಮ್ ಚರಣ್ ಮತ್ತು ಜೂನಿಯರ್ ಎನ್.ಟಿ.ಆರ್ ಒಳಗೊಂಡ ಎಸ್.ಎಸ್. ರಾಜಮೌಳಿ ಅವರ ಮುಂಬರುವ ಮಲ್ಟಿಸ್ಟಾರರ್ ಚಿತ್ರ ‘ಆರ್ ಆರ್ ಆರ್’ ಈಗಾಗಲೇ ಬಹುನಿರೀಕ್ಷಿತವಾದದ್ದು. ಈಗಾಗಲೇ ಈ ಚಲನಚಿತ್ರದ ಬಗ್ಗೆ ಹಲವಾರು ಸುದ್ದಿಗಳು ಸುತ್ತುವರಿಯುತ್ತಿವೆ ಮತ್ತು ಈ ಚಿತ್ರದಲ್ಲಿ ಕೆಜಿಎಫ್ ಸ್ಟಾರ್ ಯಶ್ ಪ್ರಮುಖ ಪಾತ್ರ ವಹಿಸಬಹುದು ಎಂಬ ಗಾಳಿ ಸುದ್ದಿ ಹರಡಿತ್ತು.. ಬಾಲಿವುಡ್ ಸುಂದರಿಯರಾದ ಆಲಿಯಾ ಭಟ್ ಮತ್ತು ಪ್ರಿಯಾಂಕ ಚೋಪ್ರಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದು ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿತ್ತು.. ಆದರೆ ಸಂಭಾವನೆ … Continue reading ‘ಆರ್ ಆರ್ ಆರ್’ ಚಿತ್ರದಲ್ಲಿ ಈ ಬಾಲಿವುಡ್ ಸ್ಟಾರ್ ಗಳು!!?!!