ಸುದ್ದಿಗಳು

ಅಮೆಜಾನ್ ಪ್ರೈಂ ನಲ್ಲಿ ‘ಸಾಹೋ’

ಬಾಹುಬಲಿ ತಾರೆ ಪ್ರಭಾಸ್ ಅವರ ಇತ್ತೀಚಿನ ಚಿತ್ರ “ಸಾಹೋ” ಈಗ ಅಮೆಜಾನ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ.

“ಸಾಹೋ” ಯಂಗ್ ನಿರ್ದೇಶಕ ಸುಜೀತ್ ನಿರ್ದೇಶಿಸಿದ ಆಕ್ಷನ್ ಚಿತ್ರವಾಗಿದ್ದು, 300  ಕೋಟಿ ಬಜೆಟ್ ಚಿತ್ರವಾಗಿತ್ತು. ಆದರೆ ಸಿನಿಮಾ ಕಂಡಂತೆ ನಿರೀಕ್ಷೆ ಮಾತ್ರ ಪಡೆಯಲಿಲ್ಲ.
Image result for saaho

ಹಿಂದಿ ಆವೃತ್ತಿಯನ್ನು ಹೊರತುಪಡಿಸಿ ಸರಿಸುಮಾರು 150 ಕೋಟಿ ಸಂಗ್ರಹಿಸಿದ್ದು ವಿತರಕರಿಗೆ ಸ್ವಲ್ಪ ಲಾಭವನ್ನು ತಂದುಕೊಟ್ಟಿದೆ. ಆದರೆ ಈ ಚಿತ್ರವು ಪ್ಯಾನ್ ಇಂಡಿಯಾದಲ್ಲಿ ಪ್ರಭಾಸ್ ಅವರ ಸ್ಟಾರ್ಡಮ್ ಅನ್ನು ಸಾಬೀತುಪಡಿಸಿದೆ.

“ಸಾಹೋ” ಡಿಜಿಟಲ್ ಹಕ್ಕುಗಳನ್ನು 42 ಕೋಟಿಗೆ ಸೇಲ್ ಆಗಿದ್ದು, ಗ ಬಿಡುಗಡೆಯಾದ 50 ದಿನಗಳಲ್ಲಿ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಿದೆ.

ಸೊಂಟದವರೆಗೂ ಓಪನ್ ಇರುವ ಕೋಟ್ ಧರಿಸಿದ ಸೋನಮ್ ಕಪೂರ್

#amazonprime #saaho #prabhas

Tags