ಸುದ್ದಿಗಳು

ಮುದ್ದು ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಸುದೀಪ್ ದಂಪತಿ

ಬೆಂಗಳೂರು, ಮೇ.20:

ನಟ ಸುದೀಪ್ ಹಾಗೂ ಪ್ರಿಯಾ ಅವರ ಏಕೈಕ ಪುತ್ರಿ ಸಾನ್ವಿ ಸುದೀಪ್ ಅವರು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 2004 ರಲ್ಲಿ   ಈ ಜೋಡಿಗೆ ಹುಟ್ಟಿದ ಮಗುವೇ ಸಾನ್ವಿ. ಸದ್ಯ ಸಾನ್ವಿಗೆ ಸಾಮಾಜಿಕ ಜಾಲತಾಣದಲ್ಲಿ ಸಾನ್ವಿ ಅವರಿಗೆ ಶುಭಾಷಯಗಳ ಮಹಾಪೂರ ಹರಿದು ಬರುತ್ತಿದೆ.

ಮಗಳಿಗೆ ಸ್ಪೆಷಲ್ ವಿಶ್

ಇನ್ನು ಸುದೀಪ್ ಕೂಡ ಸಾನ್ವಿ ಅವರು ಮಗು ಇದ್ದಾಗಿನ ಫೋಟೋ, ಹಾಗೂ ಮಗಳ ಜೊತೆ ಕಳೆದ ಕೆಲವೊಂದು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಮಗಳಿಗೆ ವಿಶ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ. ಇಷ್ಟೇ ಅಲ್ಲದೇ ಸುದೀಪ್ ಪತ್ನಿ, ಸಾನ್ವಿ ತಾಯಿ ಪ್ರಿಯಾ ಕೂಡ ಮಗಳಿಗೆ ವಿಶ್ ಮಾಡಿದ್ದಾರೆ.

Related image

Image result for sudeep and saanvi sudeep

ಮಾತಿನ ಭಾಗದ ಚಿತ್ರೀಕರಣ ಮುಗಿಸಿದ ‘ಗೋದ್ರಾ’

#balkaninews #sanvisudeep #sudeep #sudeepmovies #sudeephits #sanvisudeep #priyasudeep

Tags