ಸುದ್ದಿಗಳು

ಬೋಲ್ಡ್ ಉತ್ತರ ಕೊಟ್ಟ ನಟ ಸೈಫ್ ಅಲಿ ಖಾನ್ …!

ಕಾಫಿ ವಿತ್ ಕರಣ್ ಶೋ

ಬೆಂಗಳೂರು,,12: ಬಾಲಿವುಡ್ ನಟ ಸೈಫ್ ಅಲಿ ಖಾನ್ ‘ಕಾಫಿ ವಿತ್ ಕರಣ್ ಜೋಹರ್’ ಶೋ ನಲ್ಲಿ ಕಾಣಿಸಿಕೊಂಡಿದ್ದಾರೆ.  ಇದೇ ಟೈಮ್ ನಲ್ಲಿ ತಮ್ಮ ಪರ್ಸನಲ್ ವಿಚಾರಗಳನ್ನ ಯಾವುದೇ ಬೇಧ ಬಾವ ಇಲ್ಲದೆ ಓಪನ್ ಆಗಿ ಹೇಳಿಕೊಂಡಿದ್ದಾರೆ. ಹೌದು, ಕಾಫಿ ವಿತ್ ಕರಣ್ ಶೋ ನಲ್ಲಿ ತಮ್ಮ ಖಾಸಗಿ ಲೈಫ್ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

Image result for koffee with karan saif ali khan

ಕಾಫಿ ವಿತ್ ಕರಣ್ ಶೋ …!

ತಮ್ಮ ಮಗಳಾದ ಸಾರಾ ಎದುರು ಈ ಮಾತಾನ್ನು ಹೇಳಿದ್ದಾರೆ. ಕರಣ್ ಕಾರ್ಯಕ್ರಮದಲ್ಲಿ ಸೈಫ್ ಗೆ ಕರೀನಾ ಬಗ್ಗೆಯೂ ಅನೇಕ ಖಾಸಗಿ ಪ್ರಶ್ನೆಗಳನ್ನು ಕೇಳಿದ್ದು ಬೋಲ್ಡ್ ಆಗಿಯೇ ಸೈಫ್ ಉತ್ತರ ಕೊಟ್ಟಿದ್ದಾರೆ. ತಮ್ಮ ಹಾಗೂ ಕರೀನಾ ಸೆಕ್ಸ್ ಲೈಫ್ ಬಗ್ಗೆಯೂ ಕೂಡ ಸೈಫ್ ಕರಣ್ ಜೊತೆ ಮಾತನಾಡಿದ್ದಾರೆ.

ಸೈಫ್ ಉತ್ತರಕ್ಕೆ ಸಾರಾ ಕಿವಿ ಮೇಲೆ ಕೈ …!

ಕರೀನಾ ಜಿಮ್ ಲುಕ್ ಅಷ್ಟೋಂದು ಸೆಕ್ಸಿ ಆಗಿರಲು ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು ಪ್ರತೀ ಬಾರಿ ನಾವು ಹೊರಗೆ ಹೋಗುವಾಗಲು ಬೆಡ್ ರೂಂ ನಲ್ಲಿ ಆಕೆಯನ್ನು ಒಮ್ಮೆ ಚೆಕ್ ಮಾಡುತ್ತೇನೆ ಎನ್ನುವ ಬೋಲ್ಡ್ ಉತ್ತರ ಕೊಟ್ಟಿದ್ದಾರೆ. ಇಂತಹ ಉತ್ತರಗಳನ್ನು ಕೇಳಿಸಿಕೊಂಡ ಮಗಳು ಸಾರಾ ಕಿವಿ ಮೇಲೆ ಕೈ ಇರಿಸಿಕೊಂಡಿದ್ದರು. ಕಾಫಿ ವಿತ್ ಕರಣ್ ಶೋ ಇದೇ ನವೆಂಬರ್ 18ರಂದು ಪ್ರಸಾರವಾಗಲಿದೆ.

Related image

Tags

Related Articles