ಪಾದಯಾತ್ರೆ ಮಾಡುತ್ತಲೇ ಸ್ಕ್ರಿಪ್ಟ್ ಮಾಡುತ್ತಿರುವ ನಿರ್ದೇಶಕ

ಬೆಂಗಳೂರು.ಮಾ.16: ಸಾಮಾನ್ಯವಾಗಿ ಒಂದು ಸಿನಿಮಾ ಮಾಡುವಾಗ ಚಿತ್ರತಂಡದವರು ಒಂದು ನಿರ್ದಿಷ್ಟ ಸಮಯವನ್ನು ಮೀಸಲಿಟ್ಟು ಸ್ಕ್ರಿಪ್ಟ್ ತಯಾರಿಸುತ್ತಾರೆ. ಆದರೆ, ಇಲ್ಲೊಬ್ಬ ನಿರ್ದೇಶಕರು ಸ್ವಲ್ಪ ವಿಭಿನ್ನವಾಗಿ ಚಿತ್ರಕಥೆ ರಚನೆ ಮಾಡುತ್ತಿದ್ದಾರೆ. ಹೌದು, ಈ ಹಿಂದೆ ‘ಕ’ ಮತ್ತು ‘ಗಂಡ ಊರಿಗೆ ಹೋದಾಗ’ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಸಾಯಿಕೃಷ್ಣ ಈಗ ಹೊಸ ಚಿತ್ರದ ತಯಾರಿಯಲ್ಲಿದ್ದಾರೆ. ವಿಶೇಷವೆಂದರೆ, ಅವರು ಪಾದಯಾತ್ರೆಯ ಮೂಲಕ ವಿಭಿನ್ನವಾಗಿ ಚಿತ್ರದ ಚಿತ್ರಕಥೆ ಸೇರಿದಂತೆ ಸಿನಿಮಾದ ಇತರ ಕೆಲಸಗಳನ್ನು ಮಾಡುತ್ತಿದ್ದಾರೆ. ಅಂದ ಹಾಗೆ ಈ ಹೊಸ ಚಿತ್ರಕ್ಕೆ ‘ಕಸ’ … Continue reading ಪಾದಯಾತ್ರೆ ಮಾಡುತ್ತಲೇ ಸ್ಕ್ರಿಪ್ಟ್ ಮಾಡುತ್ತಿರುವ ನಿರ್ದೇಶಕ