ಸುದ್ದಿಗಳು

ಸಲ್ಲು ಬಗ್ಗೆ ಮಹಾನ್ ಸತ್ಯ ಬಾಯಿಬಿಟ್ಟ ಭಾಯಿಜಾನ್ ಟೀಚರ್..

ಸಲ್ಮಾನ್ ಮೊದಲಿನಿಂದಲೂ ಓರ್ವ ಎನರ್ಜಿಟಿಕ್ ಮತ್ತು ಹ್ಯಾಂಡ್ಸಮ್ ಹುಡುಗ..

 ಸಲ್ಮಾನ್ ಶಾಲಾ ದಿನಗಳಲ್ಲಿ ಒಳ್ಳೆಯ ವಿದ್ಯಾರ್ಥಿ ಆಗಿದ್ದರಂತೆ

ಮುಂಬೈ,ಸೆ.05: ಬಾಲಿವುಡ್ ನ ಯಂಗ್ ಎನರ್ಜಿಟಿಕ್ ,ಭಾಯಿಜಾನ್, ಎಂದೇ ಕರೆಸಿಕೊಳ್ಳುವ ಸಲ್ಲು  ಹುಡುಗಿಯರ ಹಾಟ್ ಫೇವರೇಟ್. ಸಲ್ಮಾನ್ ಖಾನ್ ಬಾಲ್ಯ ಜೀವನ ಹೇಗಿತ್ತು ಗೊತ್ತಾ? ಇದರ ಬಗ್ಗೆ ಈಗ  ಅವರ ಟೀಚರ್ ರಿವೀಲ್ ಮಾಡಿದ್ದಾರೆ. ಸಲ್ಮಾನ್ ಶಾಲಾ ದಿನಗಳಲ್ಲಿ ಒಳ್ಳೆಯ ವಿದ್ಯಾರ್ಥಿ ಆಗಿದ್ದರಂತೆ.. ತುಂಬಾ ಮೃದು ಸ್ವಭಾವದ ಹುಡುಗನಾಗಿದ್ದರಿಂದ ಶಾಲೆಯ ಎಲ್ಲ ಶಿಕ್ಷಕರ ಮೆಚ್ಚುಗೆಯ ವಿದ್ಯಾರ್ಥಿ ಆಗಿದ್ದರು. ಸಲ್ಮಾನ್ ಎಲ್ಲರೊಂದಿಗೆ ಅತ್ಯಂತ ಸ್ನೇಹದಿಂದ ಎಲ್ಲರೊಂದಿಗೂ ಬೆರೆಯುತ್ತಿದ್ದರು ಎಂದು ಹೇಳಿದ್ದಾರೆ.

ಸಂಬಂಧಿತ ಚಿತ್ರ

ಓರ್ವ ಎನರ್ಜಿಟಿಕ್ ಮತ್ತು ಹ್ಯಾಂಡ್ಸಮ್ ಹುಡುಗ

ಸಲ್ಮಾನ್ ಮೊದಲಿನಿಂದಲೂ ಓರ್ವ ಎನರ್ಜಿಟಿಕ್ ಮತ್ತು ಹ್ಯಾಂಡ್‍ಸಮ್ ಹುಡುಗ. ಶಾಲೆಯ ಬಹುಪಾಲು ವಿದ್ಯಾರ್ಥಿನಿಯರು ಆತನನ್ನ ಇಷ್ಟಪಡುತ್ತಿದ್ದರು. ಆದರೆ ಸಲ್ಮಾನ್ ಯಾವ ಹುಡುಗಿನ್ನೂ ಕೂಡ ಕಣ್ಣೆತ್ತಿಯೂ ನೋಡುರುತ್ತಿರಲಿಲ್ಲ. ಸಲ್ಮಾನ್ ಬರುವ ಮಾರ್ಗದಲ್ಲಿಯೇ ಲೇಡಿಸ್ ಹಾಸ್ಟೆಲ್ ಇದ್ದರೂ, ಆ ಕಡೆ ಒಮ್ಮೆಯೂ ಆ ಕಡೆ ತಲೆಯೆತ್ತಿ ನೋಡಿಲ್ಲ ಎಂದು ಸಲ್ಮಾನ್ ಟೀಚರ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ. ಅಷ್ಟೇ ಅಲ್ಲದೆ ಮತ್ತೊಂದು ಮುಖ್ಯವಾದ ವಿಚಾರ ಏನಂದರೆ ಸಲ್ಮಾನ್ ಖಾನ್ ಶಾಲೆಗೆ ಬೈಕ್ ನಲ್ಲೇ ಹೋಗುತ್ತಿದ್ದರಂತೆ.

 

Tags