ಸುದ್ದಿಗಳು

ಸಮಂತಾ ಹೊಸ ಲುಕ್ ಗೆ, ಅಭಿಮಾನಿಗಳು ಫುಲ್ ಫಿದಾ!!

ಸಮಂತಾ ಹೊಸ ಫೋಟೋಶೂಟ್!!

ಹೈದರಾಬಾದ್,ಡಿ.6: ಸೋನಮ್ ಕಪೂರ್ ಬಾಲಿವುಡ್ನ ಫ್ಯಾಷನೇಬಲ್ ಆಗಿದ್ದರೆ, ದಕ್ಷಿಣದ ಚಲನಚಿತ್ರೋದ್ಯಮಗಳಿಗೆ ಸಮಂತಾ. ಪ್ರತಿಭಾವಂತ ವಿನ್ಯಾಸಕರು ಮತ್ತು ವಿನ್ಯಾಸಗಾರರನ್ನು ನೇಮಿಸಿಕೊಳ್ಳುವ ಮೂಲಕ ಅವರು ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮಗಳಿಗೆ ಇತರರಗಿಂತ ವಿಭಿನ್ನವಾಗಿ ಕಾಣುವ ಮೂಲಕ ಎಲ್ಲರ ಗಮನ ಸೆಳೆಯುತ್ತಾಳೆ..

ಕಂದು ಬಣ್ಣದ ಪ್ಯಾಂಟ್

ಇತ್ತೀಚೆಗೆ ಸಮಂತಾ ಒಂದಕ್ಕಿಂತ ಒಂದು ಸೊಗಸಾದ ಉಡುಪಿನಲ್ಲಿ  ಫೋಟೋಶೂಟ್ ಮಾಡಿಸಿಕೊಂಡು ಹಂಚಿಕೊಂಡಿದ್ದರು..  ಸಮಂತಾಳ ಫ್ಯಾಶನೇಬಲ್ ಉಡುಗೆಯನ್ನು ಕಂಡ ಅಭಿಮಾನಿಗಳಂತೂ ವಾಹ್ ಎಂದಿದ್ದಾರೆ.. ಕಂದು ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಸ್ವೆಟರ್ ನಂತಿರುವ ಉಡುಪನ್ನು ಹಿಡಿದಿರುವ ಸಮಂತಾ ಚಳಿಗಾಲಕ್ಕೆ ಈ ರೀತಿ ಉಡುಪು ಚೆನ್ನ ಎಂದು ಹೇಳುತ್ತಿದ್ದಾರೆಯೇ ಎಂದು ಅನಿಸುತ್ತದೆ..

ಇನ್ನು ಸಮಂತಾ ಕೊರಿಯನ್ ಚಿತ್ರದ ರಿಮೇಕ್ ನಲ್ಲಿ ನಟಿಸಲಿದ್ದು ಈ ಚಿತ್ರವನ್ನು ನಂದಿನಿ ರೆಡ್ಡಿ ನಿರ್ದೇಶಿಸುತ್ತಿದ್ದಾರೆ.  ಅಷ್ಟೇ ಅಲ್ಲದೆ ನಾಗಾ ಚೈತನ್ಯದ ‘ಮಜಿಲಿ’ ಚಿತ್ರದಲ್ಲೂ ತೆರೆ ಹಂಚಲಿದ್ದಾಳೆ ..

Tags