ಸುದ್ದಿಗಳು

ಸಮಂತಾ ಮತ್ತು ಜಾನ್ವಿ ಧರಿಸಿದ್ದ ಬ್ಯಾಗ್ ಬೆಲೆ ಕೇಳ್ರಪ್ಪೋ!!

ಬೆಸ್ಟ್ ಡ್ರೆಸ್ಡ್  ಎಂದು ಬಂದಾಗ ನಟಿಯರಲ್ಲಿ, ಸೌತ್ ಬ್ಯೂಟಿ ಸಮಂತಾ ಅಕ್ಕಿನೇನಿ ಸಿಕ್ಕಾಪಟ್ಟೆ ಗಮನದಲ್ಲಿರಿಸಿಕೊಳ್ಳುತ್ತಾರೆ ಮತ್ತು ಅವರ ಆಕರ್ಷಣೀಯ ಬಟ್ಟೆಗಳು ಮತ್ತು ಟ್ರೆಂಡಿ ಲುಕ್ಸ್ ಅಭಿಮಾನಿಗಳಿಗೆ ಇಷ್ಟವಾಗುತ್ತವೆ. ಇನ್ನು ಬಾಲಿವುಡ್ ನಲ್ಲಿ, ಜಾನ್ವಿ ಕಪೂರ್  ಯಂಗ್ ಆಂಡ್ ಬ್ಯೂಟಿಫುಲ್ ಲೇಡಿ. ಯಾವಾಗಲೂ ಫ್ಯಾಷನ್‌ನಲ್ಲಿ ಹೊಸ ಪ್ರಯೋಗ ಮಾಡುತ್ತಿರುತ್ತಾರೆ

Image result for White striped sling bags

ಈಗ, ಸಮಂತಾ ಮತ್ತು ಜಾನ್ವಿ ಕಪೂರ್ ಇಬ್ಬರೂ ಒಂದೇ ರೀತಿಯ ‘ಆಫ್-ವೈಟ್ ಸ್ಟ್ರಿಪ್ಡ್ ಸ್ಲಿಂಗ್ ಬ್ಯಾಗ್’ ಹಾಕಿ ಸುದ್ದಿಯಾಗಿದ್ದಾರೆ. ಸ್ಲಿಂಗ್ ಬ್ಯಾಗ್‌ ಗಳು ಫ್ಯಾಷನ್ ಗೆ ಹೇಳಿ ಮಾಡಿಸಿದಂತಿದೆ. ಮತ್ತು ಅವು ಫ್ಯಾಶನ್ ಅಂಶವನ್ನು ಅಪ್‌ಗ್ರೇಡ್ ಮಾಡುವುದು ಮಾತ್ರವಲ್ಲದೆ ಯಾವುದೇ ಉಡುಪಿನೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಇದು ಕ್ಯಾಶುಯಲ್ ಅಥವಾ ಟ್ರೆಂಡಿ ಡ್ರೆಸ್ ಗೂ ಸೂಟ್ ಆಗುತ್ತವೆ

ಸಮಂತಾ ಮತ್ತು ಜಾನ್ವಿ ಧರಿಸಿದ್ದ  ಬ್ಯಾಗ್ ಬೆಲೆ ಬರೋಬ್ಬರಿ 60,000  ರೂ.  ಈ ದಿನಗಳಲ್ಲಿ ಬಹುತೇಕ  ನಟಿಯರೂ ಕೂಡ ಸ್ಲಿಂಗ್ ಬ್ಯಾಗ್ ಹೊಂದಿದ್ದಾರೆ.

Samantha and Janhvi's Sling Bag Costs 60K!

ನಿಮ್ಮ ಐಬ್ರೋ ದಪ್ಪವಾಗಿ ಬೆಳೆಯಬೇಕೆ…?

#slingbag #jhanvikapoor #sandalwood #samnathaakkineni

Tags