ಸುದ್ದಿಗಳು

ಚಂದನವನದ ಸ್ಟಾರ್ ನಟರ ಕಾಮನ್ ಡಿಪಿ

ಇಂದು ಹಿರಿಯ ನಟ ವಿಷ್ಣು ವರ್ಧನ್ ಹುಟ್ಟು ಹಬ್ಬ. ಹಾಗಾಗಿ ಸ್ಟಾರ್ ನಟರಿಂದ ಹಿಡಿದು ಅಭಿಮಾನಿಗಳವರೆಗೂ ಕಾಮನ್ ಡಿಪಿ ವಿಷ್ಣು ವರ್ಧನ್. ವಾಟ್ಸ್ ಆಪ್, ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ನಲ್ಲಿ ವಿಷ್ಣು ಡಿಪಿಯೇ ರಾರಾಜಿಸುತ್ತಿವೆ.

ಈಗಾಗಲೇ ಕಿಚ್ಚ, ಪವನ್ ವಡೆಯರ್ , ಸ್ವಪ್ನ ಕೃಷ್ಣ, ಗಣೇಶ್ ಹೀಗೆ ಅನೇಕರು ವಿಷ್ಣುವರ್ಧನ್ ಅವರ ಫೋಟೋವನ್ನು ಕಾಮನ್ ಡಿಪಿಯಾಗಿ ಮಾಡಿದ್ದಾರೆ.

‘ದಾದಾ’ ಅವರ ಆದರ್ಶಗಳನ್ನು ಪಾಲಿಸಲು ರಾಷ್ಟ್ರೀಯ ಆದರ್ಶ ದಿನಾಚರಣೆರಯನ್ನು ಆಚರಿಸುತ್ತಿದ್ದಾರೆ. ವಿಷ್ಣು ಅವರು ಸ್ವತಃ ಆದರ್ಶ ವ್ಯಕ್ತಿತ್ವ ಹೊಂದಿದ್ದ ಶ್ರೇಷ್ಟ ನಟ. ಹೀಗಾಗಿ ಈ ದಿನವನ್ನು ಆದರ್ಶ ದಿನವನ್ನಾಗಿ ಅಭಿಮಾನಿಗಳು ಆಚರಿಸುತ್ತಿದ್ದಾರೆ.

ಉಪೇಂದ್ರ ಬರ್ತಡೇ ಆಚರಿಸಿದ ಕ್ರಿಸ್ಟಾಲ್ ಪಾರ್ಕ್ ಸಿನಿಮಾಸ್

#kicchasudeep #commondp #vishnuvardhanbirthday

Tags