ಮಂಜುಳಾ ಅವರ ಜನುಮ ದಿನದ ಸವಿನೆನಪು

ಮಂಜುಳಾ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ನಟಿ. ಇಂದು ಅವರ ಜನ್ಮ ದಿನ. ಸುಮಾರು ನೂರಕ್ಕಿಂತ ಹೆಚ್ಚು ಚಿತ್ರದಲ್ಲಿ ನಟಿಸಿದ ಇವರು ಚಿತ್ರರಂಗದ ಅಪರೂಪದ ಸುಂದರ ನಟಿ. ಗಂಡು ಬೀರಿ ಎಂದೇ ಖ್ಯಾತಿ ಪಡೆದಿದ್ದರು. `ಎರಡು ಕನಸು’ ಚಿತ್ರದ ಮುಗ್ಧ ಪ್ರೇಮಿ ಲಲಿತಾ ಆಗಿ, `ಸಂಪತ್ತಿಗೆ ಸವಾಲ್’ ಚಿತ್ರದ ಗಂಡುಬೀರಿ ದುರ್ಗಾ ಆಗಿ ಕಾಣಿಸಿಕೊಂಡ ಇವರು ಈಗ ನೆನಪಿನಲ್ಲಿ ಮಾತ್ರ. 1966 ರಲ್ಲಿ ತೆರೆಕಂಡ `ಮನೆಕಟ್ಟಿ ನೋಡು’ ಚಿತ್ರದಿಂದ ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕೆಲ ಚಿತ್ರಗಳಲ್ಲಿ … Continue reading ಮಂಜುಳಾ ಅವರ ಜನುಮ ದಿನದ ಸವಿನೆನಪು