ಸುದ್ದಿಗಳು

ಆಕ್ಷನ್ ಪ್ರಿನ್ಸ್ಗೆ ಗೋವಿನ ಮೇಲೆ ಅಪಾರ ಮಮತೆ!

ದರ್ಶನ್ ರಂತೆ ಪ್ರಾಣಿಗಳನ್ನು ಮುದ್ದಾಡುವ ಮತ್ತೊಬ್ಬ ನಟ, ಧ್ರುವ

ಬೆಂಗಳೂರು, ಸೆ.07: ದರ್ಶನ್ ರಂತೆ ಪ್ರಾಣಿಗಳನ್ನು ಮುದ್ದಾಡುವ ಮತ್ತೊಬ್ಬ ನಟ ಸ್ಯಾಂಡಲ್ವುಡ್ನಲ್ಲಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಕ್ಷನ್ ಪ್ರಿನ್ಸ್ ಎಂದು ಹೆಸರಾಗಿರುವ ಧ್ರುವ ಸರ್ಜಾ, ಹಸು ಕಂಡ ಕೂಡಲೇ ಪ್ರೀತಿಯಿಂದ ಮುದ್ದಾಡಿದ ಫೋಟೋ ಒಂದು ಇದೀಗ ಎಲ್ಲೆಡೆ ಹರಡಿದೆ.

ಹಸುವಿನ ಜೊತೆ ಧ್ರು ಒಡನಾಟ

ದರ್ಶನ್ ಸದ್ಯ ಸ್ಯಾಂಡಲ್ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಟ. ನಟನಿಗೆ ಸಿನಿಮಾ ಮೇಲೆ ಎಷ್ಟು ಪ್ರೀತಿಯೋ ಅಷ್ಟೆ, ಪ್ರೀತಿ ಪ್ರಾಣಿ ಪಕ್ಷಿಗಳ ಮೇಲೂ ಇದೆ. ತಾವು ಬಿಡುವಿದ್ದಾಗಲೆಲ್ಲ ನಟ ತಮ್ಮ ಮುದ್ದಿನ ಜೀವಿಗಳನ್ನು ನೋಡುವುದಕ್ಕೆ ಹೋಗುತ್ತಲೇ ಇರುತ್ತಾರೆ. ಇದೀಗ ಇವರ ಸಾಲಿಗೆ ನಟ ಧ್ರು ಕೂಡ ಸೇರಿಕೊಂಡಿದ್ದಾರೆ. ಧ್ರು ಹಸುವಿನ ಜೊತೆಗೆ ಇದ್ದ ಒಡನಾಟದ ಫೊಟೋ ಒಂದು ವೈರಲ್ ಆಗಿದೆ.

 

View this post on Instagram

 

#Exlucsive pic ????my #BOSS???? #ಪ್ರಾಣಿಗಳ_ಪ್ರೇಮಿ ???????? Jai hanuman ???? #dhruvasarja❤ anna

A post shared by GIRISH DC (@girish_d_c_official) on

ಹೌದು, ದರ್ಶನ್ ನಂತೆ ಇದೀಗ ಧ್ರು ಸರ್ಜಾ ಕೂಡ ಪ್ರಾಣಿ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಈಗಾಗಲೇ ದರ್ಶನ್ ಜೊತೆ ಅನೇಕ ಕಡೆಗಳಲ್ಲಿ ಗುರುತಿಸಿಕೊಂಡಿರುವ ಧ್ರು ವಿಚಾರದಲ್ಲೂ ದರ್ಶನ್ ಸಾಮ್ಯತೆ ಹೊಂದಿದ್ದಾರೆ. ಇದೀಗ ಧ್ರು ಹಸುವೊಂದನ್ನು ಮುದ್ದಾಡಿರೋ ಫೋಟೋಗಳು ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡಿದೆ.

Tags