ಸುದ್ದಿಗಳು

ಸಂಸದ ಪ್ರತಾಪ್ ಸಿಂಹರ ಮಗಳಿಗೆ ‘ಯಶ್’ ಫೇವರೇಟ್ ಅಂತೆ…!

ನನ್ನ ಮಗಳ ಇಷ್ಟದ ಹೀರೋ

ಪ್ರತಾಪ್ ಸಿಂಹರ ಮಗಳು ಯಶ್ ಭೇಟಿ ಮಾಡಿದ್ದಾರೆ. ಯಶ್ ಕೂಡ ಅವಳ ಜೊತೆ ಕೆಲ ಒತ್ತು ಸಮಯ ಕಳೆದಿದ್ದಾರೆ.

ಬೆಂಗಳೂರು, ಸೆ.06: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ನೆಚ್ಚಿನ ನಟ, ನಟಿ ಇದ್ದೇ ಇರುತ್ತಾರೆ. ಇದಕ್ಕೆ ರಾಜಕೀಯದವರು ಅಥವಾ ಅವರ ಮಕ್ಕಳು ಹೊರತಾಗಿಲ್ಲ. ಸಿನಿಮಾ ನೋಡಿ ಇಷ್ಟಪಡುತ್ತಾರೆ. ಇದೀಗ ಸಂಸದ ಪ್ರತಾಪ್ ಸಿಂಹ ಮಗಳಿಗೆ ಯಶ್ ಅಂದರೆ ತುಂಬಾ ಇಷ್ಟವಂತೆ.

ನನ್ನ ಮಗಳ ಇಷ್ಟದ ಹೀರೋ ಯಶ್

ಇತ್ತೀಚೆಗೆಷ್ಟೆ ಪ್ರತಾಪ್ ಸಿಂಹರ ಮಗಳು ಯಶ್ ಭೇಟಿ ಮಾಡಿದ್ದಾರೆ. ಯಶ್ ಕೂಡ ಅವಳ ಜೊತೆ ಕೆಲ ಒತ್ತು ಸಮಯ ಕಳೆದಿದ್ದಾರೆ. ನಂತರ ಅವಳ ಜೊತೆ ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನು ಯಶ್ ತೊಡೆಯ ಮೇಲೆ ಪ್ರತಾಪ್ ಸಿಂಹರ ಮಗಳು ಕೂತಿರುವ ಫೋಟೋವನ್ನು ಪ್ರತಾಪ್ ಸಿಂಹ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಮಗಳ ಇಷ್ಟದ ಹೀರೋ’  ಅನ್ನೋ ಅಡಿ ಬರಹವನ್ನು ಬರೆದಿದ್ದಾರೆ.

Tags

Related Articles