ಸುದ್ದಿಗಳು

ರಾಧಿಕಾ ಪಂಡಿತ್ ಆಹಾರ ಪದ್ದತಿ ಹೇಗಿದೆ ಗೊತ್ತೇ..?

ಬೆಂಗಳೂರು, ಸೆ.07: ಗರ್ಭಿಣಿಯಾಗಿರುವ ರಾಧಿಕಾ ಪಂಡಿತ್ ಸದ್ಯ ತಮ್ಮ ಆರೋಗ್ಯದ ಜೊತೆ ಜೊತೆಗೆ ಮಗುವಿನ ಆರೋಗ್ಯಕ್ಕೂ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಈಗಾಗಿ ಪೌಷ್ಟಿಕಾಂಶ ಆಹಾರ ಸೇವಿಸುತ್ತಿದ್ದಾರೆ.

ಸದ್ಯ ರಾಧಿಕಾ ಪಂಡಿತ್ ಹಾಗೂ ಯಶ್ ಮಗುವಿನ ನಿರೀಕ್ಷೆಯಲ್ಲಿದ್ದರೆ. ಪ್ರೀತಿಸಿ ಮದುವೆಯಾದ ಈ ಜೋಡಿ ನಂತರ ಅದ್ದೂರಿಯಾಗಿ ಮದುವೆಯಾದರು. ಗಣ್ಯಾತಿ ಗಣ್ಯರ ದಂಡೇ ಇವರಿಗೆ ಆಶೀರ್ವಾದ ಮಾಡಿತ್ತು. ಇದೀಗ ರಾಧಿಕಾ ಗರ್ಭಿಣಿ. ಸದ್ಯ ಮಗು ಆಗಮನ ನಿರೀಕ್ಷೆಯಲ್ಲಿದ್ದಾರೆ. ಈಜೋಡಿ ಇತ್ತೀಚೆಗಷ್ಟೆ ಬೇಬಿ ಬಂಪ್ ಪೋಟೋ ಒಂದನ್ನು ಹಾಕಿದ್ದ ರಾಧಿಕಾ ಇದೀಗ ಮತ್ತೊಂದು ಫೋಟೋ ಹಾಕಿದ್ದಾರೆ.

 

View this post on Instagram

 

Is this what they mean by ‘eating for two’ ???? #radhikapandit #nimmaRP

A post shared by Radhika Pandit (@iamradhikapandit) on

ರಾಧಿಕಾ ಊಟದ ಕ್ರಮ ಏನು ಗೊತ್ತಾ..?

ಹೌದು, ರಾಧಿಕಾ ಪಂಡಿತ್ ತಾವು ಗರ್ಭಿಣಿಯಾಗಿರೋದ್ರಿಂದ ಊಟ ಕೂಡ ಅಷ್ಟೆ ಪ್ರಾಮುಖ್ಯತೆ ಹೊಂದಿದೆ. ಯಾಕಂದ್ರೆ ತಾವು ತೆಗೆದುಕೊಳ್ಳುವ ಪ್ರತಿಯೊಂದು ತಿನಿಸು ಕೂಡ ಮಗುವಿನ ಮೇಲೆ ಪ್ರಭಾವ ಬೀರುತ್ತದೆ. ಆ ನಿಟ್ಟಿನಲ್ಲಿ ಊಟ ಕೂಡ ಪೌಷ್ಟಿಕ ಆಹಾರವೇ ಆಗಿರಬೇಕು. ಇದೀಗ ತಾವು ತೆಗೆದುಕೊಳ್ಳುವ ಆಹಾರದ ಒಂದು  ಫೋಟೋವನ್ನು ರಾಧಿಕಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ  ಹಂಚಿಕೊಂಡಿದ್ದಾರೆ.ನಮಗಿಬ್ಬರಿಗಾಗಿ ಆಹಾರ

ಹೌದು, ತಾವು ಊಟ ಮಾಡುತ್ತಿರುವ ಫೋಟೋ ಒಂದನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್, ನಮಗಿಬ್ಬರಿಗಾಗಿ ಆಹಾರ ಸೇವಿಸುತ್ತಿದ್ದೇನೆ ಎಂದು ಅಡಿ ಬರಹ ಬರೆಸಿದ್ದಾರೆ. ಒಟ್ನಲ್ಲಿ ಆರೋಗ್ಯವಾಗಿರೋ ರಾಧಿಕಾ ಪಂಡಿತ್ ಆರೋಗ್ಯಕರವಾದ ಆಹಾರವನ್ನೇ ಸೇವಿಸುತ್ತಿರೋದು ಫೋಟೋ ಮೂಲಕ ಗೊತ್ತಾಗುತ್ತಿದೆ

Tags

Related Articles