ಸುದ್ದಿಗಳು

ಸ್ಯಾಂಡಲ್ ವುಡ್ ಸ್ಟಾರ್ಸ್ ವರಮಹಾಲಕ್ಷ್ಮಿ ಹಬ್ಬ!!

ಹೆಣ್ಣು ಮಕ್ಕಳ ಅತ್ಯಂತ ಪ್ರಿಯದಾಯಕ ವರಮಹಾಲಕ್ಷ್ಮಿ ಹಬ್ಬವನ್ನು ಇಂದು ಕರ್ನಾಟಕದಾದ್ಯಂತ  ಆಚರಿಸುತ್ತಿದ್ದಾರೆ. ಅದರಲ್ಲೂ ಸ್ಯಾಂಡಲ್​ವುಡ್ ನಟಿ ಯರಿಗೆ ಈ ಹಬ್ಬವೆಂದರೆ ಅದೇನೋ ಸಂಭ್ರಮ.

ಈ ಸ್ಯಾಂಡಲ್ ವುಡ್ ನಟಿಯರು ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ

ಅಮ್ಯೂಲ್ಯ, ವೈಷ್ಣವಿ, ರಾಧಿಕಾ ಪಂಡಿತ್, ವಿಜಯ್ ಸೂರ್ಯ, ಶ್ವೇತ ಚಂಗಪ್ಪ, ಪ್ರಿಯಾಂಕ ಉಪೇಂದ್ರ ಯಾವಾಗಲೂ ಸಿನಿಮಾದ ಕೆಲಸಗಳಲ್ಲಿ ಬಿಜಿ ಇರುವ ಈ ನಟಿಯರು  ಹಬ್ಬದ ಮೂಡ್ ನಲ್ಲಿ ಇದ್ರು.

 

View this post on Instagram

 

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏🏻😃😃

A post shared by Vaishnavi R B (@vaishnavi_r_b_) on

 

View this post on Instagram

 

ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು🙏🏻. ಸತತ ವಾಗಿ ಸುರಿಯುತ್ತಿರುವ ಮಳೆ ಇಂದ,ಹಾಗೂ ಪ್ರವಾಹದಿಂದ ಕರ್ನಾಟಕದ ಜನ ತತ್ತರಿಸಿ ಹೋಗಿದ್ದಾರೆ😞. ಅವರಿಗೆಲ್ಲ ನಮ್ಮ ಸಹಾಯದ ಅವಶ್ಯಕತೆ ಇದೆ. ಆದ ಕಾರಣ ನಾವೆಲ್ಲರೂ ಸೇರಿ ಅವರಿಗೆ ನಮ್ಮ ಕೈಲಾದ ಸಹಾಯ ಮಾಡೋಣ🙏🏻. ಆದಷ್ಟು ಬೇಗ ದೇವರು ಈ ಒಂದು ಪ್ರಕೃತಿ ವಿಕೋಪಕ್ಕೆ ಕೊನೆ ಹಾಡಲಿ ಅಂತ ನಾವೆಲ್ಲರೂ ಬೇಡಿಕೊಳ್ಳೋಣ.🙏🏻

A post shared by Swetha Changappa (@swethachangappa) on

 

View this post on Instagram

 

A post shared by Vijay Suriya (@vijaysuriya_07) on

‘ಭರ ಭರ ಭರಾಟೆ’… ‘ಭರ್ಜರಿ’ಯಾಗಿದೆ ‘ಭರಾಟೆ’ ಸಾಂಗ್

#sandalwood #radhikapandit #priyankaupendra

Tags