ಸುದ್ದಿಗಳು

ದಚ್ಚು ಹುಟ್ಟು ಹಬ್ಬಕ್ಕೆ ಚಂದನವನದ ಸ್ಟಾರ್ ನಟರ ಶುಭಾಶಯಗಳ ಮಹಪೂರ!!

ಬೆಂಗಳೂರು,ಫೆ.16:

ಇಂದು ಡಿ ಬಾಸ್ ಹುಟ್ಟು ಹಬ್ಬ .. ಡಿ ಬಾಸ್ ಹುಟ್ಟು ಹಬ್ಬಕ್ಕೆ ನಿನ್ನೆಯಿಂದಲೇ ದಚ್ಚು ಮನೆ ಸುತ್ತಲೂ ಅಭಿಮಾನಿಗಳ ದಂಡು ಹರಿದು ಬರುತ್ತಿದೆ.. 42 ನೇ ವಸಂತಕ್ಕೆ ಕಾಲಿಟ್ಟಿರುವ ದರ್ಶನ್ ಇಂದು ಎಲ್ಲಾ ಅಭಿಮಾನಿಗಳಿಗೂ ದರ್ಶನ ನೀಡಿದ್ದಾರೆ. ಇನ್ನು ಇಡೀ ಸ್ಯಾಂಡಲ್ ವುಡ್ ಸ್ಟಾರ್ ನಟ-ನಟಿಯರು ದರ್ಶನ್ ಹುಟ್ಟು ಹಬ್ಬಕ್ಕೆ ಶುಭಾಶಯದ ಮಹಪೂರವೇ ತಿಳಿಸಿದ್ದಾರೆ..

ಜಗ್ಗೇಶ್, ಚಿರು ಸರ್ಜಾ, ರಶ್ಮಿಕಾ ಮಂದಣ್ಣ, ಶರಣ್, ಶ್ರೀ ಮುರಳಿ, ಶೈಲಜಾನಾಗ್, ಧ್ರುವ ಸರ್ಜಾ, ಪುನೀತ್, ರಚಿತ ರಾಮ್ ಹೀಗೆ ಅನೇಕ ಸ್ಟಾರ ನಟರು ಡಿ ಬಾಸ್ ಗೆ ಶುಭಾಶಯ ತಿಳಿಸಿದ್ದಾರೆ..

ಶರಣ್

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ದರ್ಶನ್ ಸರ್..  ಈ ವರ್ಷವು ನಿಮ್ಮ ಪಾಲಿಗೆ  ಆರೋಗ್ಯ, ಸಂತೋಷ, ಸಂಪತ್ತು ಮತ್ತು ಸಮೃದ್ಧಿ ತುಂಬಿರಲಿ, #ಯಜಮನಾ ಟ್ರೇಲರ್ #ರಾಬರ್ಟ್, # ಒಡೆಯಾ, # ಕುರುಕ್ಷೇತ್ರ ಮತ್ತು #ಮದಕರಿನಾಯಕರ ಪೋಸ್ಟರ್ಗಳು ಸಿಂಪ್ಲೀ ಸೂಪರ್.. ನಿಮ್ಮ ಎಲ್ಲಾ ಚಲನಚಿತ್ರಗಳಿಗೆ ಆಲ್ ದಿ ಬೆಸ್ಟ್ ಎಂದು ಬರೆದಿದ್ದಾರೆ..

ಚಿರು ಸರ್ಜಾ

ಹ್ಯಾಪಿ ಬರ್ತಡೇ ನನ್ನ ಪಾರ್ಟನರ್.. ನಿನ್ನ ಎಲ್ಲಾ ಕನಸುಗಳು ನನಸಾಗಲಿ.. ಇಲ್ಲಿಯವರೆಗೆ ನೀವು ಕಂಡ ಸಕ್ಸಸ್ ಗಿಂತ ಡಬಲ್ ಸಕ್ಸಸ್ ನಿಮ್ಮದಾಗಲಿ ಎಂದು ಆನು ಆದೇವರಲ್ಲಿ ಬೇಡಿಕೊಳ್ಳುತ್ತೇನೆ..

ರಶ್ಮಿಕಾ ಮಂದಣ್ಣ

ನಾನು  ಭೇಟಿಯಾದ ಹಂಬಲ್ ವ್ಯಕ್ತಿಯಲ್ಲಿ ನೀವೂ ಒಬ್ಬರು.ಯಾವತ್ತೂ ಖುಷಿಯಾಗಿರಿ. ಹುಟ್ಟುಹಬ್ಬದ ಶುಭಾಶಯಗಳು..

ಧೃವ ಸರ್ಜಾ

ಹುಟ್ಟು ಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ “ಡಿ” ಬಾಸ್ …ನೂರ್ಕಾಲ ಸುಖವಾಗಿ ಬಾಳಿ …ಜೈ ಆಂಜನೇಯ

ತಮಿಳು ನಟ ಅಜಿತ್ ರನ್ನು ಭೇಟಿ ಮಾಡಿದ ರೋರಿಂಗ್ ಸ್ಟಾರ್

#balkainews #darshan #darshanbirthdaywishesstars #rashmikamandanna #dhruvasarja

Tags

Related Articles