ಸುದ್ದಿಗಳು

ಸೂಪರ್ ಸ್ಟಾರ್ ರಜನಿಕಾಂತ್ ಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ವಿಶ್ !

ಸೂಪರ್ ಸ್ಟಾರ್ ರಜನಿಕಾಂತ್ ಗೆ  69ನೇ ಹುಟ್ಟುಹಬ್ಬದ ಸಂಭ್ರಮ. ತಮಿಳುನಾಡಿನಾದ್ಯಂತ ಪಟಾಕಿ, ಕೇಕ್ ಕತ್ತರಿಸುವುದು, ತಲೈವಾ ಫೋಟೋಗೆ ಹಾಲಿನ ಅಭಿಷೇಕ ಹೀಗೆ ಅದ್ದೂರಿಯಿಂದ ಸೆಲೆಬ್ರೇಷನ್ ನಡೆಯುತ್ತಿದೆ. ತಲೈವಾಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಅಭಿಮಾನಿಗಳು ವಿವಿಧ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈಗ ಸ್ಯಾಂಡಲ್ ವುಡ್ ಸ್ಟಾರ್ಸ್ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುಮಲತಾ ಅಂಬರೀಷ್, ಸಂತೋಷ್ ಆನಂದ್ ರಾಮ್ ಇನ್ನು ಹಲವಾರು ನಟರು ಶುಭಾಶಯ ಕೋರಿದ್ದಾರೆ

ತಲೈವಾ ಬರ್ತಡೇಗೆ ಶಿವಣ್ಣ ಹೇಳಿದ್ದೇನು?

#rajanikanth #sandalwood #puneethrajkumar

Tags