ಸುದ್ದಿಗಳು

ಹೇಗಿದೆ ನೋಡಿ ಸಂಜನಾ ಆನಂದ್ ಲೇಟೆಸ್ಟ್ ಫೋಟೋಶೂಟ್..!!

ನ್ಯೂ ಕರ್ನಾಟಕ ಕ್ರಶ್ ಸಂಜನಾ ಆನಂದ್ ಹೊಸ ಫೋಟೋಶೂಟ್..!

ಸಂಜನಾ ಆನಂದ್ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಬಜ಼್ ನಲ್ಲಿರುವ ನಟಿಯರಲ್ಲಿ ಇವರು ಕೂಡ ಒಬ್ಬರು.
ನೋಡಿದ ಕೂಡಲೇ ಹುಬ್ಬೇರಿಸಬೇಕು ಎನಿಸುವ ಬ್ಯೂಟೀ, ಕೇಳಿದರೆ ಮತ್ತೆ ಮತ್ತೆ ಕೇಳಬೇಕಿನಿಸುವ ಧ್ವನಿ, ಸಿನಿರಂಗ ಮೆಚ್ಚಿದ ನಟನೆ, ಚಂದನವನದ ನಿಸರ್ಗ ಎನಿಸಿದ್ದಾರೆ ಸಂಜನಾ ಆನಂದ.

ಫೋಟೋ ಜ಼ಲಕ್

ಹೌದು ಸದ್ಯ ಕೆಮಿಸ್ಟ್ರೀ ಆಫ್ ಕರಿಯಪ್ಪ ಹನಿಮೂನ್ ವೆಬ್ ಸರಣಿಯ ನಂತರ ದುನಿಯಾ ವಿಜಯ್ ಅಭಿನಯದ ಸಲಗ, ಅಜಯ್ ರಾವ್ ಅಭಿನಯದ ಶೋಕಿವಾಲ, ಚಿರಂಜೀವಿ ಸರ್ಜಾ ನಟಿಸಲಿರುವ ಕ್ಷತ್ರಿಯ ಮತ್ತು ನಿರೂಪ್ ಭಂಡಾರಿ ಅಭಿನಯಿಸಲಿರುವ ಹೆಸರಿಡದ ಹೊಸ ಚಿತ್ರಗಳಲ್ಲಿ ಬಿಜ಼ಿ ಆಗಿರುವ ನಟಿ.

ಈ ನಡುವ ಮಧು ಕಿರಣ್ ಕ್ಯಾಮರದಲ್ಲಿ ಕ್ಲ್ಯಾಸಿಕ್ ಹಾಗೂ ಬ್ಯೂಟಿಫುಲ್ ಲುಕ್ ಮೂಲಕ ಸೆರೆಯಾಗಿದ್ದಾರೆ.

ಫೋಟೋ ಜ಼ಲಕ್

#SanjanaAanand #Salaga #Shokiwala #Kannada #KannadaMovies #HoneyMoon #DuniyaVijay #Kashtriya #ChiranjeeviSarja #NiroopBhandari #Sandalwood

 

Tags