ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆಯನ್ನೂ ಮೀರಿಸಿದ್ರೂ ನಟಿ ಸಾರಾ ಅಲಿ ಖಾನ್

ಮುಂಬೈ, ಡಿ.16: 2018 ಮುಗಿಯಲು ಇನ್ನೇನೂ ಕೇವಲ 15 ದಿನಗಳಷ್ಟೇ ಬಾಕಿ ಇದೆ. ಹೀಗಾಗಿ ಗೂಗಲ್ ಈ ವರ್ಷದಲ್ಲಿ ಅತೀ ಹೆಚ್ಚು ಗೂಗಲ್ ಆದ ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗೂಗಲ್ ಬಿಡುಗಡೆ ಮಾಡಿದ ಪಟ್ಟಿಯಂತೆ ಈ ಬಾರಿ ಅಂದರೆ 2018ರಲ್ಲಿ ಅತೀ ಹೆಚ್ಚು ಟ್ರೇಡಿಂಗ್ ಆದ ಬಾಲಿವುಡ್ ನಟ-ನಟಿಯರು ಯಾರು ಎಂಬುದನ್ನು ಇದೀಗ ಬಹಿರಂಗಪಡಿಸಿದೆ. ಗೂಗಲ್ ನೀಡಿದ ಮಾಹಿತಿಯಂತೆ ಪ್ರಿಯಾಂಕ ಚೋಪ್ರಾ ಈ ಬಾರಿ ಮೊದಲ ಸ್ಥಾನದಲ್ಲಿದ್ದರೆ, ಅಚ್ಚರಿ ಎಂದರೆ ನಟಿ ಸಾರಾ ಅಲಿಖಾನ್ ಎರಡನೇ … Continue reading ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆಯನ್ನೂ ಮೀರಿಸಿದ್ರೂ ನಟಿ ಸಾರಾ ಅಲಿ ಖಾನ್