‘ಸವರ್ಣ ದೀರ್ಘ ಸಂಧಿ’ಯಲ್ಲಿ ಹಾಡುಗಳ ಹಬ್ಬ!

ಪ್ರತೀ ಸಿನಿಮಾಗಳು ಅನೌನ್ಸ್ ಆದಾಗಲೂ ಚೆಂದದ ಹಾಡುಗಳ ನಿರೀಕ್ಷೆಯಿಂದ ಕಾದು ಕೂರುವವರ ಸಂಖ್ಯೆ ಕನ್ನಡದಲ್ಲಿ ದೊಡ್ಡದಿದೆ. ಅದನ್ನು ಅನೇಕ ಚಿತ್ರಗಳು ಮತ್ತು ಸಂಗೀತ ನಿರ್ದೇಶಕರು ದಾಖಲಾರ್ಹವಾಗಿಯೇ ತಣಿಸಿದ್ದಾರೆ. ಅಂಥವರ ಸಾಲಿನಲ್ಲಿ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಹೆಸರು ನಿಜಕ್ಕೂ ಮುಂಚೂಣಿಯಲ್ಲಿದೆ. ಯೋಗರಾಜ ಭಟ್ ನಿರ್ದೇಶನದ ‘ಮುಂಗಾರು ಮಳೆ’ ಚಿತ್ರದ ಹಾಡುಗಳ ಮೂಲಕ ಮನೋಮೂರ್ತಿಯವರು ಮಾಡಿದ್ದ ಮನಮೋಹಕ ಹಾಡುಗಳ ಮೂಡಿಯನ್ನು ಕನ್ನಡ ಸಿನಿಮಾ ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರೀಗ ಒಂದಷ್ಟು ಗ್ಯಾಪಿನ ನಂತರ ‘ಸವರ್ಣ ದೀರ್ಘ ಸಂಧಿ’ … Continue reading ‘ಸವರ್ಣ ದೀರ್ಘ ಸಂಧಿ’ಯಲ್ಲಿ ಹಾಡುಗಳ ಹಬ್ಬ!