ಫ್ಯಾಷನ್ಸುದ್ದಿಗಳು

ಈ 7 ಫೋಟೋಗಳಲ್ಲಿ ಅನುಪಮಾ ಗೌಡ ಲುಕ್ ಸೂಪರೋ ಸೂಪರ್

ನಟಿ ನಿರೂಪಕಿ ಅನುಪಮಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಅವರು ಪ್ರತಿ ಬಾರಿ ಇನ್ ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿದಾಗಲೂ ಫೋಟೋಗೆ ಸಾಕಷ್ಟು ಲೈಕ್ಸ್, ಪ್ರಶಂಸೆಯ ಕಮೆಂಟ್ ಗಳು ಹರಿದು ಬರುತ್ತವೆ.

ಅಂದಹಾಗೆ ಅನುಪಮಾ ಗೌಡ ಅವರ ಈ 7 ಫೋಟೋಗಳಿಗೆ  ಅವರ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆ ಫೋಟೋಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ ನೋಡಿ….

ಈ ಔಟ್ ಫಿಟ್ ನೋಡಿದ ಅನುಪಮಾ ಗೌಡ ಅಭಿಮಾನಿಗಳು ನೈಸ್ ಡ್ರೆಸ್ ಎಂದು ಹೇಳಿರುವುದಲ್ಲದೆ ಬ್ಯೂಟಿ ಟಿಪ್ಸ್ ಕೊಡಿ ಎಂದು ಕೇಳಿದ್ದಾರೆ.

 

View this post on Instagram

 

💖 . . . Ring: @jewellerybymitalijain #heloapp http://m.helo-app.com/s/ZrcbMxTs

A post shared by Anupama Gowda (@anupamagowda) on

ಈ ಮಿಂಟ್ ಗ್ರೀನ್ ಡ್ರೆಸ್ ನಲ್ಲಿ ಅನುಪಮಾ ಮುದ್ದುಮುದ್ದಾಗಿ ಕಾಣಿಸುತ್ತಿದ್ದು, ನೋಡಿದವರ ಕಣ್ಮನ ಸೆಳೆಯುವುದಂತು ಸುಳ್ಳಲ್ಲ.

 

View this post on Instagram

 

Nothing shakes the smiling heart♥️ . . . Designed by : @paramparika_vastra Earrings: @studiobluefashions PC: @rakesh_hg

A post shared by Anupama Gowda (@anupamagowda) on

ಈ ಕಾಂಟ್ರಾಸ್ಟ್ ಕಾಂಬೋ ಅನುಪಮಾ ಗೌಡಗೆ ಸಖತ್ ಆಗಿ ಸೂಟ್ ಆಗುತ್ತಿದ್ದು, ಪ್ರೆಟ್ಟಿ, ಗುಡ್ ಲುಕ್ಕಿಂಗ್ ಎಂಬ ಪ್ರಶಂಸೆ ಕೇಳಿಬಂದಿದೆ.

 

View this post on Instagram

 

Designer: @doll_by_vindya Accessories: @divineakalpa PC: @rakesh_hg

A post shared by Anupama Gowda (@anupamagowda) on

ನೀಲಿ, ಲೈಟ್ ಗ್ರೀನ್ ಬಣ್ಣದ ಕಾಂಬಿನೇಶನ್ ಸೀರೆಯಲ್ಲಿ ಅನುಪಮಾ ಲುಕ್ ಎಂಥವರನ್ನು ಮೋಡಿ ಮಾಡುತ್ತದೆ.

 

View this post on Instagram

 

Love your imperfections 😄 . . . Outfit: @kalasthreebytejaswinikranthi PC: @mayarthaproductions

A post shared by Anupama Gowda (@anupamagowda) on


ಸಖತ್ ಸ್ಟೈಲೀಶ್ ಆಗಿರುವ ಈ ಔಟ್ ಫಿಟ್ ನಲ್ಲಿ ಅನುಪಮಾ ಸೂಪರ್….

 

View this post on Instagram

 

Outfit: @maayarangdesignstudio Jewellery: @kushalsfashionjewellery MUA: @hemanagaraj_makeupartist PC: @rakesh_hg

A post shared by Anupama Gowda (@anupamagowda) on

ಟ್ರಡಿಶನಲ್ ಹಾಗೂ ಮಾಡರ್ನ್ ಎರಡೂ ಮಿಕ್ಸ್ ಆಗಿರುವ ಈ ಡ್ರೆಸ್ ನಲ್ಲಿ ಅನುಪಮಾ ಅವರನ್ನು ನೋಡಿ ಮನಸೋಲದವರಿಲ್ಲ.

ಈ ಟ್ರಡಿಶನಲ್ ಡ್ರೆಸ್ ನಲ್ಲಿ ಗೊಂಬೆಯ ಹಾಗೆ ಕಾಣಿಸುತ್ತಿದ್ದಾರೆ ಅನುಪಮಾ.

 

View this post on Instagram

 

Blush blush☺️☺️

A post shared by Anupama Gowda (@anupamagowda) on


ಈ ಸಾಂಪ್ರಾಯಿಕ ಸೀರೆಯಲ್ಲಿ ಅನುಪಮಾ ಅವರನ್ನು ನೋಡಿ ಮೆಚ್ಚುಗೆಯ ಸುರಿಮಳೆ ಹರಿದುಬಂದಿದೆ.

ಶಾನ್ವಿ ನ್ಯೂ ಲುಕ್ ಕಂಡು ಫಿದಾ ಆದ ಫ್ಯಾನ್ಸ್ ಗಳು

#balkaninews #anupamagowda #anupamagowdainstagrampics #fashion

Tags