ಕಿರುತೆರೆಯಿಂದ ಬೆಳ್ಳಿತೆರೆಗೆ ಭರತ್ ಬೋಪಣ್ಣ

ಬೆಂಗಳೂರು, ಮಾ.25: ಕಿರುತೆರೆಯಲ್ಲಿ ಅಭಿನಯಿಸಿದ ಕಲಾವಿದರು ಬೆಳ್ಳಿತೆರೆಯಲ್ಲೂ ಮಿಂಚುವುದು ಹೊಸತೇನಲ್ಲ. ಕಿರುತೆರೆಯಿಂದ ತಮ್ಮ ಬಣ್ಣದ ಲೋಕವನ್ನು ಆರಂಭಿಸಿ ಇದೀಗ ಬೆಳ್ಳಿತೆರೆಯಲ್ಲಿ ಮಿಂಚಲು ತಯಾರಾಗಿರುವ ಈತ ಮಂಜಿನ ನಗರಿಯ ಮಡಿಕೇರಿಯ ಹುಡುಗ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬ್ರಹ್ಮಗಂಟು’ ಧಾರಾವಾಹಿಯ ಲಕ್ಕಿಯಾಗಿ ಹೆಣ್ ಮಕ್ಕಳ ಮನ ಸೆಳೆದಿರುವ ಈ ಚಾಕಲೇಟ್ ಹುಡುಗನ ಹೆಸರು ಭರತ್ ಬೋಪಣ್ಣ. ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ಲಕ್ಕಿ ಪಾತ್ರದ ಮೂಲಕ ಮನೆ ಮಾತಾಗಿರುವ ಭರತ್ ಮೊದಲ ಬಾರಿ ಬಣ್ಣ ಹಚ್ಚಿದ್ದು ‘ಗಿರಿಜಾ ಕಲ್ಯಾಣ’ ಧಾರಾವಾಹಿಗೆ. ಅಲ್ಲಿ … Continue reading ಕಿರುತೆರೆಯಿಂದ ಬೆಳ್ಳಿತೆರೆಗೆ ಭರತ್ ಬೋಪಣ್ಣ