ನಿನ್ನೊಲುಮೆಯಿಂದಲೇ ಜೋಗುಳ ಹಾಡಿದ ಲವಲವಿಕೆಯ ಕಿನ್ನರಿ…!

ಬೆಂಗಳೂರು, ಮಾ.15: ಬಂದೇ ಬರುತಾವ ಕಾಲ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ಈ ಬೆಡಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿಟ್ಲದವರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಿನ್ನರಿ ಧಾರಾವಾಹಿಯಲ್ಲಿ ಸುಧಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ಜ್ಯೋತಿ ರೈ ಸದ್ಯ ಸುಧಾಮ್ಮ ಎಂದೇ ಚಿರಪರಿಚಿತ. ಕರ್ನಾಟಕದಾದ್ಯಂತ ಸುಧಾ ಎಂದೇ ಗುರುತಿಸಲ್ಪಡುವ ಜ್ಯೋತಿ ರೈ ಅಭಿನಯದ ಮಗದೊಂದು ಧಾರಾವಾಹಿ ‘ಜೋ ಜೋ ಲಾಲಿ’ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಜೋ ಜೋ ಲಾಲಿ ಯಲ್ಲಿ ರುಕ್ಮಿಣಿ ಪಾತ್ರಕ್ಕೆ ಜೀವ ತುಂಬುತ್ತಿರುವ … Continue reading ನಿನ್ನೊಲುಮೆಯಿಂದಲೇ ಜೋಗುಳ ಹಾಡಿದ ಲವಲವಿಕೆಯ ಕಿನ್ನರಿ…!