ಸುದ್ದಿಗಳು

ಶಾಹಿದ್ ಗೆ ಕ್ಯಾನ್ಸರ್ ಅಂತೆ!!?!!

ಮೊದಲನೇ ಹಂತದ ಹೊಟ್ಟೆ ಕ್ಯಾನ್ಸರ್

ಮುಂಬೈ,ಡಿ.9: ಬಾಲಿವುಡ್ ನಟ ಶಾಹಿದ್ ಕಪೂರ್ ಗೆ ಕ್ಯಾನ್ಸರ್ ಇದೆ ಎಂದು ಈಗ ಎಲ್ಲೆಡೆ ಸುದ್ದಿಯಾಗಿದೆ..  ಮೊದಲನೇ ಹಂತದ ಹೊಟ್ಟೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಅಂತರ್ಜಾಲದಲ್ಲಿ ಹರಿದಾಡುತ್ತಿತ್ತು… ಆದರೆ ಇದು ಎಷ್ಟ ಮಟ್ಟಿಗೆ ಸತ್ಯವೋ ಗೊತ್ತಿಲ್ಲ.. ಆದರೆ ಶಾಹಿದ್ ಕುಟುಂಬ ಮಾತ್ರ ಈ ಎಲ್ಲಾ  ಗಾಳಿ ಸುದ್ದಿಗಳನ್ನು ತಳ್ಳಿಹಾಕಿದೆ..

Related image

ಸುಳ್ಳು ಸುದ್ದಿ!

ಇನ್ನು ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಹೇಗೆ ಸಾಧ್ಯ..? ಇಂತಹ ರೂಮರ್ಸ್ ಗಳಿಗೆ ಕಿವಿಗೊಡಬೇಡಿ.. ಶಾಹಿದ್ ಚೆನ್ನಾಗಿಯೇ ಇದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ..

ಚಿತ್ರದಲ್ಲಿ ಬ್ಯುಸಿ

ಸದ್ಯ ಶಾಹಿದ್ ಕಪೂರ್ ಚಿತ್ರದಲ್ಲಿ ಬ್ಯುಸಿ.. ‘ಬಟ್ಟಿ ಗುಲ್ ಮೀಟರ್ ಚಲು’ ಚಿತ್ರದಲ್ಲಿ ನಟಿಸಿದ್ದರು ಅದಾದ ನಂತರ ಈಗ ತೆಲುಗಿನ ಅರ್ಜುನ್ ರೆಡ್ಡಿ ರಿಮೇಕ್ ಚಿತ್ರವಾಗಿರುವ  ‘ಕಬೀರ್ ಸಿಂಗ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸಂದೀಪ್ ವಾಂಗಾ ನಿರ್ಮಿಸುತ್ತದ್ದಾರೆ, ಸದ್ಯ ಇದರ ಹಿಂದಿ ವರ್ಷನ್ ಆಗಿರುವ ಕಬೀರ್ ಸಿಂಗ್ 2019ರ ಜೂನ್ 21ರಂದು ತೆರೆಗೆ ಅಪ್ಪಳಿಸಲಿದೆ.

 

Tags