ಸುದ್ದಿಗಳು

ಯು – ಟರ್ನ್ ಚಿತ್ರದ ರಿಮೇಕ್ !! ಸಮಂತಾಳಿಗೆ ಟಾಂಗ್ ಕೊಟ್ಟ ಶ್ರದ್ಧಾ!!

ಹೈದರಾಬಾದ್,ಏ,16:  ಜರ್ಸಿ ನಾಯಕಿ ಶ್ರದ್ಧಾ ಶ್ರೀನಾಥ್ ಕನ್ನಡದಲ್ಲಿ ಯು-ಟರ್ನ್ ಮೂಲಕ ಸಿಕ್ಕಾ ಪಟ್ಟೆ ಖ್ಯಾತಿಗಳಿಸಿದಳು. ಶ್ರದ್ಧಾಳ ಪಾತ್ರವನ್ನು ಟಾಲಿವುಡ್ ಹಾಗೂ ತಮಿಳಿನಲ್ಲಿ ಸಮಂತಾ ಮಾಡಿದ್ದಳು.. ತೆಲುಗು ಮತ್ತು ತಮಿಳು ರಿಮೇಕ್ ಯು-ಟರ್ನ್ ಬಗ್ಗೆ ಮಾತನಾಡಿದಾಗ, ಶ್ರದ್ಧಾ  ಯು-ಟರ್ನ್ ರೀಮೇಕ್ ಅನ್ನು ಸಂಪೂರ್ಣವಾಗಿ ವೀಕ್ಷಿಸಲಿಲ್ಲವಂತೆ. ಸಿನಿಮಾ ನೋಡಲು ಪ್ರಯತ್ನಿಸಿದ್ದು ಕೇವಲ 30 ನಿಮಿಷಗಳ ಕಾಲ ಮಾತ್ರ ವೀಕ್ಷಿಸಿದ್ದಾಳಂತೆ..ಆದರೆ ರಚನ ಪಾತ್ರದಲ್ಲಿ ಯಾರನ್ನಾದರೂ ಊಹಿಸಲು ಸಾಧ್ಯವಾಗಲಿಲ್ಲ ಎಂದು ಶ್ರದ‍್ಧಾ ಹೇಳಿದ್ದಾಳೆ..
Related image

ನಾನು ಬಹಳ ಪೊಸೆಸಿವ್

“ಹೌದು, ನಾನು ಬಹಳ ಪೊಸೆಸಿವ್, ಯಾರೊಬ್ಬರೂ ರಚನಾ ಪಾತ್ರದಲ್ಲಿ ಊಹಿಸಲಾರೆ” ಎಂದು ಶ್ರದ್ಧಾ ಒಪ್ಪಿಕೊಂಡಿದ್ದಾಳೆ. ಹೇಗಾದರೂ, ಸಂಪೂರ್ಣ ಚಿತ್ರ  ನೋಡಲು ಪ್ರಯತ್ನಿಸುತ್ತಿದ್ದೇನೆ ಎಂದು ಶ್ರದ್ಧಾ ಹೇಳಿದರು.

Image result for shraddha srinath

ಈ ಕಾಮೆಂಟ್ ಗಳು , ಸಮಂತಾ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಪ್ರಾಯಶಃ, ಶ್ರದ್ಧಾ ಅವರು ಜರ್ಸಿಯಲ್ಲಿ ಟೋಲಿವುಡ್ನಲ್ಲಿ ತನ್ನ ಚೊಚ್ಚಲ ಪ್ರವೇಶ ಮಾಡುತ್ತಿರುವುದರಿಂದ ರಾಜತಾಂತ್ರಿಕರಾಗಿ ಮಾತನಾಡಲು ಕಲಿಯಬೇಕು.

ರಾಕುಲ್ ಪ್ರೀತ್ ಫೋಟೋ ವೈರಲ್!! ಈ ಫೋಟೋದಲ್ಲಿ ಅಂತದ್ದೇನಿದೆ!!?!!

Tags