ಸುದ್ದಿಗಳು

ಕುಟುಂಬದೊಂದಿಗೆ ಕಾಶಿ ವಿಶ್ವನಾಥ ದರ್ಶನ ಪಡೆದ ಶರಣ್

ಸ್ಯಾಂಡಲ್ ವುಡ್ ನಟ ಶರಣ್ ಸಕ್ರಿಯವಾಗಿರುವ ಪ್ರಮುಖ ನಾಯಕನಟ,ನಿರ್ಮಾಪಕ ಮತ್ತು ಹಿನ್ನಲೆ ಗಾಯಕ.ಸುಮಾರು 2 ದಶಕಗಳಿಂದ ತಮ್ಮ ತಿಳಿಹಾಸ್ಯದಿಂದ ಕನ್ನಡ ಸಿನಿಪ್ರಿಯರಿಗೆ ಕಚಗುಳಿಯಿಡುತ್ತಿರುವ ಶರಣ್ ಈಹ ನಾಯಕನಾಗಿ ಎಲ್ಲರನ್ನು ಮನರಂಜಿಸುತ್ತಿದ್ದಾರೆ.

ಈಗ ಸಿನಿಮಾದಿಂದ ಕೊಂಚ ಬ್ರೇಕ್ ಪಡೆದಿರುವ ಶರಣ್ ತಂದೆ-ತಾಯಿಯೊಂದಿಗೆ ಕಾಶಿ ವಿಶ್ವನಾಥ ದೇಗುಲಕ್ಕೆ ಹೋಗಿ ದರ್ಶನ ಪಡೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ  ಫೋಟೋ ಹಂಚಿಕೊಂಡಿರುವ ಶರಣ್, ಅಪ್ಪ-ಅಮ್ಮಂದಿರ ಜೊತೆ ಕಾಶಿ ವಿಶ್ವನಾಥ ದರ್ಶನ್ ಪಡೆದ ಭಾಗ್ಯ ನಂದಾಯ್ತು ಎಂದು ಬರೆದುಕೊಂಡಿದ್ದಾರೆ

ನಮ್ಮ ಕುಟುಂಬವು ಈಗ ದೊಡ್ಡದಾಗಿದೆ ಎಂದ ಸಿಂಡ್ರೆಲ್ಲಾ

#sharan #kashinathtemple #panipat

Tags