ಸುದ್ದಿಗಳು

ಶಾರುಖ್ ಕಾನ್ ಗೆ ‘ಲಾ ಟ್ರೋಬ್’ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ!

ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರಿಗೆ ವಿಕ್ಟೋರಿಯನ್ ವಿಶ್ವವಿದ್ಯಾಲಯದಿಂದ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿದೆ

ಭಾರತೀಯ ಚಲನಚಿತ್ರೋತ್ಸವಕ್ಕಾಗಿ ಶಾರುಖ್ ಖಾನ್ ಮೆಲ್ಬೋರ್ನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಲಾ ಟ್ರೋಬ್ ವಿಶ್ವವಿದ್ಯಾಲಯವು ಅವರ ಬಾಲಿವುಡ್ ಸಾಧನೆಗಳ ಜೊತೆಗೆ ಮೀರ್ ಫೌಂಡೇಶನ್ ಮೂಲಕ ದೀನದಲಿತ ಮಕ್ಕಳು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ್ದಕ್ಕೆ ಈ ಡಾಕ್ಟರೇಟ್ ನೀಡಲಾಗಿದೆ.

Image result for sharukh khan award melbourne doctorate

ಈ ಬಗ್ಗೆ ಲಾ ಟ್ರೋಬ್ ವಿಶ್ವವಿದ್ಯಾಲಯ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶಾರೂಕ್ ಖಾನ್ ಡಾಕ್ಟರೇಟ್ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದು ಮೀರ್ ಫೌಂಡೇಶನ್ ಸಾಧಿಸಿ ಸಿಕ್ಕ ಪ್ರಶಸ್ತಿ ಅಲ್ಲ. ಅನ್ಯಾಯ, ಅಸಮಾನತೆ ಮತ್ತು ಅಮಾನವೀಯತೆಯ ಕ್ರೂರತೆಯನ್ನು ಎದುರಿಸುತ್ತಿರುವ ಪ್ರತಿಯೊಬ್ಬ ಮಹಿಳೆಯ ಧೈರ್ಯಕ್ಕಾಗಿ. “ಈ ಪ್ರಶಸ್ತಿ ಸಿಕ್ಕಿದೆ ಎಂದಿದ್ದಾರೆ ಶಾರುಖ್

ಬೋಲ್ಡ್ ಲುಕ್ ಗೆ ಸೈ, ಟ್ರಡಿಷನಲ್ ಲುಕ್ ಗೆ ಸೈ ಈ ಚಾರ್ಮಿಂಗ್ ಬ್ಯೂಟಿ..

#sharukhkhan #sharukhkhanaward #melbourne

Tags