ಸುದ್ದಿಗಳು

ಶಿವರಾಜ್ ಕುಮಾರ್ ಬಗ್ಗೆ ಗೊತ್ತಿಲ್ಲದ ಕೆಲವು ಕುತೂಹಲಕಾರಿ ಸಂಗತಿಗಳು!!

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಗೆ ಇಂದು 57 ನೇ ಹುಟ್ಟು ಹಬ್ಬದ ಸಂಭ್ರಮ.. ಈ ವಿಶೇಷ ಸಂದರ್ಭದಲ್ಲಿ ಅಭಿಮಾನಿಗಳು ಶಿವಣ್ಣನಿಗೆ ಶುಭಾಶಯಗಳ ಮಾಹಪೂರವನ್ನೇ ಹರಿಸುತ್ತಿದ್ದಾರೆ..

ಇನ್ನು ಶಿವಣ್ಣನ ಬಗ್ಗೆ ಹಲವು ಇಂಟ್ರೆಸ್ಟಿಂಗ್ ಸುದ್ದಿಗಳು ಹಲವರಿಗೆ ಗೊತ್ತಿರುವುದಿಲ್ಲ, ಹೌದು!! ಡಾ. ಶಿವರಾಜ್‍ಕುಮಾರ್ ಕನ್ನಡದ ಚಿತ್ರನಟ. ಡಾ. ರಾಜ್‍ಕುಮಾರ್ರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್‍ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು ೧೦೦ ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು.

Image result for shivarajkumar

  • ಸೆಂಚುರು ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಶಿವಣ್ಣನಿಗೆ,
  • ಬೆಂಜ್ ಕಾರು ಅಂದರೆ ಬಹಳ ಇಷ್ಟವಂತೆ..
  • ಫೇವರೇಟ್ ಪುಸ್ತಕ ಹ್ಯಾರಿ ಪಾರ್ಟರ್!!
  • ಗೇಮ್ಸ್ ನಲ್ಲಿ ಚೆಸ್ ಹಾಗೂ ವೀಡಿಯೋ ಗೇಮ್ ಇಷ್ಟ ಪಡುತ್ತಾರೆ..
  • ಹೇಮಮಾಲಿನಿ, ಶ್ರೀದೇವಿ, ಸರಿತಾ ಇವರ ಪೇವರೇಟ್ ನಟಿಯರು..
  • ಇವರ ಫೇವರೇಟ್ ಹಾಲಿಡೆ ಸ್ಪಾಟ್ ಗೋವಾ..
  • ನಿಜವಾದ ಹೆಸರು ಪುಟ್ಟ ಸ್ವಾಮಿ
  • ರಾಜ್ ಕುಮಾರ್ ಹಾಗೂ ರಾಜ್ ಕಪೂರ್ ಫೇವರೇಟ್ ನಟ

Image result for shivarajkumar

‘ಇಸ್ಮಾರ್ಟ್ ಶಂಕರ್ ‘ ಬಿಡುಗಡೆಗೂ ಮುನ್ನವೇ ಸುದ್ದಿಯಲ್ಲಿರುವ ನಭಾ ನಟೇಶ್!

#shivarajkumar #shivarajkumarunknownfacts #shivarajkumarbirthday

Tags