ಸುದ್ದಿಗಳು

ಭುಜದ ನೋವಿನ ಮಧ್ಯೆಯೂ ಬರ್ತಡೇ ಸೆಲೆಬ್ರೇಟ್ ಮಾಡಿದ ಸೆಂಚುರಿ ಸ್ಟಾರ್!!

ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 57 ನೇ ಹುಟ್ಟುಹಬ್ಬವನ್ನು ಲಂಡನ್ ನಲ್ಲಿ ಆಚರಿಸಿಕೊಂಡಿದ್ದಾರೆ..ಲಂಡನ್ ನಲ್ಲಿ ಬಲ ಭುಜದ ಸರ್ಜರಿಗೆ ಒಳಗಾಗಿರುವ ಶಿವಣ್ಣ ಅಲ್ಲೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.  ಶಿವರಾಜ್ ಕುಮಾರ್ ಆರೋಗ್ಯವಾಗಿ ಇರಲಿ ಎಂದು ಹಾರೈಸಿದ್ರು ಅಷ್ಟೇ ಅಲ್ಲದೆ ಪೂಜೆಗಳನ್ನು ಕೂಡ ನೆರವೇರಿಸಿದ್ದಾರೆ

Related image

ಈ ಬಾರಿ ಲಂಡನ್ ನಲ್ಲಿರುವ ಕಾರಣ ಶಿವಣ್ಣ ಹುಟ್ಟ ಹಬ್ಬವನ್ನು ಫ್ಯಾಮಿಲಿ ಜೊತೆ ಕೇಕ್ ಕತ್ತರಿಸಿ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಆಚರಣೆಯಲ್ಲಿ ಪತ್ನಿ ಗೀತಾ, ಮಗಳು ಮತ್ತು ಪುನೀತ್ ರಾಜ್ ಕುಮಾರ್ ಭಾಗಿಯಾಗಿದ್ದಾರೆ.

ಬಲ ಬುಜದ ಸರ್ಜರಿ ಆಗಿರುವ ಶಿವಣ್ಣ ಕೈಗೆ ಬ್ಯಾಂಡೇಜ್ ಮಾಡಿದ್ದು, ನೋವಿನಲ್ಲೂ ಹೇಗಾದರೂ ಸರಿ, ಬಲಗೈಯಲ್ಲಿರುವ ಬ್ಯಾಂಡೇಜ್ ಬಿಚ್ಚಿ ಶಿವಣ್ಣ ಕೇಕ್ ಕಟ್ ಮಾಡಿದ್ದಾರೆ..   ಈ ವಿಡಿಯೋ ಈ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ..

ತನ್ನ ಕರ್ಕಶ ಸ್ವರದಿಂದಲೇ ‘ಬಾಟಲ್ ಕ್ಯಾಪ್’ ಹಾರಿಸಿದ ಗಾಯಕಿ!!

#shivarajkumar #puneethrajkumar #shivarajkumarbirthday

Tags