ಸುದ್ದಿಗಳು

ರಾಘಣ್ಣನ ‘ತ್ರಯಂಬಕಂ’ ಚಿತ್ರಕ್ಕೆ ಶಿವಣ್ಣನ ಸಾಥ್

ಬೆಂಗಳೂರು, ಫೆ.19:

ಸದ್ಯ ‘ತ್ರಯಂಬಕಂ’ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದ್ದು, ಈ ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಗೆ ರೆಡಿಯಾಗಿದೆ. ಈ ಸಿನಿಮಾ ಟೈಟಲ್ ಹಾಡನ್ನು ನಟ ಶಿವರಾಜ್‌ ಕುಮಾರ್ ಲಾಂಚ್ ಮಾಡಲಿದ್ದಾರೆ ಅಂತಾ ಸಿನಿಮಾ ಮೂಲಗಳು ತಿಳಿಸಿವೆ.

‘ತ್ರಯಂಬಕಂ’ ಹಾಡು ಬಿಡುಗಡೆ ಮಾಡಲಿದ್ದಾರೆ ಶಿವರಾಜ್‌ ಕುಮಾರ್

ಹೌದು, ರಾಘವೇಂದ್ರ ರಾಜ್‌ ಕುಮಾರ್ ಅಭಿನಯದ ಮೈಥಾಲಾಜಿಕಲ್ ಸಿನಿಮಾ ಇದೀಗ ತೆರೆ ಕಾಣುವುದಕ್ಕೆ ರೆಡಿಯಾಗಿದೆ. ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ ದಯಾಳ್ ಪದ್ಮನಾಭ್, ಇನ್ನು ಇದೊಂದು ಸಸ್ಪೆನ್ಸ್ ಸಿನಿಮಾ ಕೂಡ ಹೌದು, ಹಾಗಾಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ಶಿವರಾತ್ರಿಯ ವಿಶೇಷವಾಗಿ ಸಾಂಗ್ ಲಾಂಚ್

ಇನ್ನು ಈ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಸದ್ಯ ಟೈಟಲ್ ಲಾಂಚ್ ಆಗಲಿದೆ. ಇನ್ನು ಈ ಹಾಡನ್ನು ಬಿಡುಗಡೆ ಮಾಡಲಿದ್ದಾರೆ ನಟ ಶಿವರಾಜ್‌ ಕುಮಾರ್. ಇನ್ನು ಈ ಹಾಡು ಶಿವರಾತ್ರಿಯ ದಿನದಂದು ಲಾಂಚ್ ಆಗಲಿದೆ ಅಂತಾ ಸಿನಿಮಾ ಮೂಲಗಳು ತಿಳಿಸಿವೆ. ಇನ್ನು ಈ ಹಾಡನ್ನು ಬಿಡುಗಡೆ ಮಾಡುವ ವಿಚಾರವಾಗಿ ಸಿನಿಮಾ ತಂಡ ಶಿವಣ್ಣನನ್ನು ಭೇಟಿ ಮಾಡಿರುವ ಫೋಟೋಗಳು ವೈರಲ್ ಆಗಿವೆ.

ಯೋಧ ಗುರು ಮನೆಗೆ ಬೆಲ್ ಬಾಟಮ್ ಚಿತ್ರ ತಂಡ ಭೇಟಿ!!!

#sandalwood #kannadamovies #balkaninews #shivarajkumar #shivarajkumarmovies #raghavendrarajkumar #thrayambhakamkannadamovies #dayalpadmanabhan #anupamagowda

Tags

Related Articles