ಸುದ್ದಿಗಳು

ಫೇಸ್ ಬುಕ್ , ಟ್ವಿಟರ್ ಗೆ ಲಗ್ಗೆ ಇಟ್ಟ ಶಿವಣ್ಣ!!

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್‌ ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದ್ದು ಈಗ ಅವರು ಲಂಡನ್‍ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.. ಇದೇ ವೇಳೆ ಶಿವಣ್ಣ ಸೋಷಿಯಲ್ ಮೀಡಿಯಾ ‘ಫೇಸ್ ಬುಕ್’ ಹಾಗೂ ಟ್ವಿಟರ್ ಗೂ ಗೆ ಲಗ್ಗೆ ಇಟ್ಟಿದ್ದಾರೆ

ಹೌದು ಈಗಾಗಲೇ ಶಿವಣ್ಣ ಇನ್ಸ್ಟಾಗ್ರಾಂ ನಲ್ಲಿದ್ದರು.. ಆದರೆ ಫೇಸ್ ಬುಕ್ ಹಾಗೂ ಟ್ವಿಟರ್ ನಲ್ಲಿ ಮಾತ್ರವಿರಲಿಲ್ಲ.. ಈಗ ಫೇಸ್ ಬುಕ್ ಟ್ವಿಟರ್  ಗೆ ಎಂಟ್ರಿಯಾಗಿದ್ದು ಇದರೊಂದಿಗೆ ಡಬಲ್ ಧಮಾಕಾ ನೀಡಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ..

ರುಸ್ತುಂ ಚಿತ್ರದ ಫೋಟೋವೊಂದನ್ನು ಫೇಸ್ ಬುಕ್ ಡಿಪಿಯಾಗಿ ಮಾಡಿದ್ದಾರೆ.. ಫೇಸ್ ಬುಕ್ ಗೆ ಎಂಟ್ರಿ ನೀಡಿದ್ದೇ ತಡ ಸಾವಿರಾರು ಸಂಖ್ಯೆಯಲ್ಲಿ ಫಾಲೋವರ್ಸ್ ಗಳನ್ನು ಪಡೆಯುತ್ತಿದ್ದಾರೆ..

ಇನ್ನು ಬಲ್ಲ ಮೂಲಗಳ ಪ್ರಕಾರ ಚಂದ್ರು ಮುಂದಿನ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ನಾಯಕನಾಗಿ ಕಾಣಿಸಿಕೊಳ್ಲುತ್ತಿದ್ದು “ಜಂಗಮ” ಎಂದು ಹೆಸರಿಡುವ ಸಾಧ್ಯತೆಗಳಿದೆ.

ಇಂದಿನಿಂದ ಗಲ್ಫ್ ದೇಶದಲ್ಲಿ ‘ರುಸ್ತುಂ’

#shivarajkumar #shivarajkumarfacebook #shivarajkumartwitter

Tags