ಸುದ್ದಿಗಳು

ಶಂಕರ್ ನಾಗ್ ಬಗ್ಗೆ ಸಂಸದೆ ಶೋಭಕ್ಕ ಹೇಳಿದ್ದೇನು…..?

ಶಂಕರ್ ನಾಗ್ ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಟ. ನಾಯಕನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗವನ್ನು ಬೆಳಗಿದ್ದಾರೆ. ವಿಧಿಯ ಆಟವೆಂಬಂತೆ ಇಳಿವಯಸ್ಸಿನಲ್ಲಿಯೇ ಅಚಾನಕ್ ಆಗಿ ನಮ್ಮನ್ನೆಲ್ಲಾ ಅಗಲಿ ಹೋದರು.

Related image

ಈಗ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕೂಡ ಶಂಕರ್ ನಾಗ್ ಜನ್ಮ ದಿನದ ನೆನಪಿನ ಅಂಗವಾಗಿ ಶುಭಾಶಯ ಕೋರಿದ್ದಾರೆ

“ಕನ್ನಡ ಚಲನಚಿತ್ರೋದ್ಯಮದ ಮೇಲೆ ಗಮನಾರ್ಹ ಮತ್ತು ಶಾಶ್ವತವಾದ ಪ್ರಭಾವವನ್ನು ಬೀರಿದ ಪ್ರವರ್ತಕರಲ್ಲಿ ಒಬ್ಬರಾದ ಪೌರಾಣಿಕ ನಟ ಶಂಕರ್ ನಾಗ್ ಅವರ ಜನ್ಮ ವಾರ್ಷಿಕೋತ್ಸವ ಇಂದು.ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮ ಕೆಲಸದ ಮೂಲಕ ಲಕ್ಷಾಂತರ ಜನರ ಹೃದಯದಲ್ಲಿ ಬದುಕುತ್ತಾರೆ. ಅವರ ನೆನಪು ಎಂದೆಂದಿಗೂ” ಎಂದು ಶೋಭಾ ಕರಂದ್ಲಾಜೆ ವಿಶ್ ಮಾಡಿದ್ದಾರೆ

ಅಯೋಧ್ಯೆ ತೀರ್ಪಿಗಿಂತ ಹೆಚ್ಚಾಯ್ತಾ ಬಿಗ್ ಬಾಸ್ ಲಿಪ್ ಲಾಕ್..!!

Tags